ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ashjdajdfhajsdfjasf

Chrysanthemum

wefewgdegfdfgdfgh

ಪ್ರತಿ ವರ್ಷ ಮಾರ್ಚ್ ೨೨ನ್ನು ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಚಟುವಟಿಕೆಗಳ ಮೂಲಕ ಈ ದಿನವನ್ನು ಅರ್ಥಪೂರ್ಣಗೊಳಿಸಲಾಗುತ್ತದೆ. ಇದು ಶುರುವಾಗಿದ್ದು ೧೯೯೩ರಿಂದ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಸುಧೀರ್ಘ ಚರ್ಚೆಯ ನಂತರ ಇದನ್ನು ಘೋಷಿಸಲಾಯಿತು ಮಲ್ಲಿಕಾರ್ಜುನ ಹೊಸಪಾಳ್ಯ  ರವರ ಲೇಖನ

೯೦ರ ದಶಕ ನೀರಿಗೆ ಸಂಬಂಧಿಸಿದಂತೆ  ಅತ್ಯಂತ ನಿರ್ಣಾಯಕವಾದುದು. ನಿಸರ್ಗದತ್ತ ಸಂಪನ್ಮೂಲವಾಗಿದ್ದ ನೀರು ವಾಣಿಜ್ಯ ಸರಕಾಗಿ ಮಾರ್ಪಟ್ಟ ದಶಕವಿದು. ಸಾರ್ವಜನಿಕ ಸ್ವತ್ತಾಗಿದ್ದ ನೀರು ಮತ್ತದರ ಮೂಲಗಳು ಖಾಸಗೀಕರಣಕ್ಕೆ ತುತ್ತಾಗುವ ಸ್ಪಷ್ಟ ಲಕ್ಷಣಗಳು ಕಂಡುಬಂದ ಕಾಲವದು. ಎಲ್ಲಕ್ಕಿಂತ ಮುಖ್ಯವಾಗಿ ನೀರಿನ ಕೊರತೆ ಭೀಕರವಾಗುವ ಮುನ್ಸೂಚನೆ ದೊರಕಿದ ಕಾಲಘಟ್ಟವದು.

ಇದನ್ನೆಲ್ಲಾ ಗಮನಿಸಿ ನೀರಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ಎಲ್ಲ ಸಮುದಾಯಗಳು ಕ್ರಿಯಾಶೀಲರಾಗಬೇಕೆಂಬ ಕಾರಣದಿಂದ ವಿಶ್ವ ಜಲ ದಿನವನ್ನು ಆಚರಿಸುವ ತೀರ್ಮಾನಕ್ಕೆ ಬರಲಾಯಿತು. ಪ್ರತಿ ವರ್ಷ ವಿಭಿನ್ನ ಸಂದೇಶವನ್ನು ನೀಡುವ ಉದ್ದೇಶದಿಂದ ಒಂದೊಂದು ವಿಷಯದ ಮೇಲೆ ಗಮನಹರಿಸಲಾಗುತ್ತದೆ. ಆ ವಿಷಯವೂ ಸಹ ಆಯಾ ಕಾಲಘಟ್ಟದ ತುರ್ತನ್ನು ಆಧರಿಸಿರುವುದು ಗಮನಾರ್ಹ. ಪ್ರತಿ ವರ್ಷ ವಿವಿಧ ಜಾಗತಿಕ ಸಂಸ್ಥೆಗಳಾದ ವಿಶ್ವ ಆರೋಗ್ಯ

  1. ಪ್ರತಿ ವರ್ಷ ಮಾರ್ಚ್ ೨೨ನ್ನು ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಚಟುವಟಿಕೆಗಳ ಮೂಲಕ ಈ ದಿನವನ್ನು ಅರ್ಥಪೂರ್ಣಗೊಳಿಸಲಾಗುತ್ತದೆ. ಇದು ಶುರುವಾಗಿದ್ದು ೧೯೯೩ರಿಂದ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಸುಧೀರ್ಘ ಚರ್ಚೆಯ ನಂತರ ಇದನ್ನು ಘೋಷಿಸಲಾಯಿತು ಮಲ್ಲಿಕಾರ್ಜುನ ಹೊಸಪಾಳ್ಯ  ರವರ ಲೇಖನ
  2. ೯೦ರ ದಶಕ ನೀರಿಗೆ ಸಂಬಂಧಿಸಿದಂತೆ  ಅತ್ಯಂತ ನಿರ್ಣಾಯಕವಾದುದು. ನಿಸರ್ಗದತ್ತ ಸಂಪನ್ಮೂಲವಾಗಿದ್ದ ನೀರು ವಾಣಿಜ್ಯ ಸರಕಾಗಿ ಮಾರ್ಪಟ್ಟ ದಶಕವಿದು. ಸಾರ್ವಜನಿಕ ಸ್ವತ್ತಾಗಿದ್ದ ನೀರು ಮತ್ತದರ ಮೂಲಗಳು ಖಾಸಗೀಕರಣಕ್ಕೆ ತುತ್ತಾಗುವ ಸ್ಪಷ್ಟ ಲಕ್ಷಣಗಳು ಕಂಡುಬಂದ ಕಾಲವದು. ಎಲ್ಲಕ್ಕಿಂತ ಮುಖ್ಯವಾಗಿ ನೀರಿನ ಕೊರತೆ ಭೀಕರವಾಗುವ ಮುನ್ಸೂಚನೆ ದೊರಕಿದ ಕಾಲಘಟ್ಟವದು.
  3. ಇದನ್ನೆಲ್ಲಾ ಗಮನಿಸಿ ನೀರಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ಎಲ್ಲ ಸಮುದಾಯಗಳು ಕ್ರಿಯಾಶೀಲರಾಗಬೇಕೆಂಬ ಕಾರಣದಿಂದ ವಿಶ್ವ ಜಲ ದಿನವನ್ನು ಆಚರಿಸುವ ತೀರ್ಮಾನಕ್ಕೆ ಬರಲಾಯಿತು. ಪ್ರತಿ ವರ್ಷ ವಿಭಿನ್ನ ಸಂದೇಶವನ್ನು ನೀಡುವ ಉದ್ದೇಶದಿಂದ ಒಂದೊಂದು ವಿಷಯದ ಮೇಲೆ ಗಮನಹರಿಸಲಾಗುತ್ತದೆ. ಆ ವಿಷಯವೂ ಸಹ ಆಯಾ ಕಾಲಘಟ್ಟದ ತುರ್ತನ್ನು ಆಧರಿಸಿರುವುದು ಗಮನಾರ್ಹ. ಪ್ರತಿ ವರ್ಷ ವಿವಿಧ ಜಾಗತಿಕ ಸಂಸ್ಥೆಗಳಾದ ವಿಶ್ವ ಆರೋಗ್ಯ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*