ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವಿಡಿಯೋ

 

 

ನೆಲ-ಜಲ-ಜನ ಜಾಗೃತಿ ಜಾಥಾ  ‘ಹಾಡು  ಬೆಂಗಳೂರು’  ಹಾಡು 2

 

ನೆಲ-ಜಲ-ಜನ ಜಾಗೃತಿ ಜಾಥಾ


ಏರೋಬಿಕ್ ಭತ್ತದ ತಳಿ

Submitted by Ramamani on Wed, 30/12/2009 – 10:34.


 


ಫ್ಲೋರೋಸಿಸ್ ಹೊಡೆದೋಡಿಸಲು…

ಫ್ಲೋರೈಡಿಗೆ ತುತ್ತಾಗಿರುವ ಕರ್ನಾಟಕದ ಹಳ್ಳಿಗಳಲ್ಲಿ ಮಳೆ ನೀರು ಕೊಯ್ಲಿನ ಕಾರ್ಯಕ್ರಮ ಮನೆಗಳಿಗೆ ಮಹಡಿಯಲ್ಲಿ ಹಿಡಿದಿಟ್ಟ ನೀರ ಮೂಲಕ ನೀರು ಒದಗಿಸುವ ಪ್ರಯತ್ನ ಮಾಡಿದೆ. ಒಂದು ಒಳ್ಳೆಯ ಮರಳ ಫಿಲ್ಟರ್ ಹಾಗು ಗಾಳಿಹೋಗದ ಸಂಪು – ಇವೆರಡಿದ್ದರೆ ನೀರು ಶುದ್ಧವಾಗಿರುತ್ತದೆ. ನೀರಲ್ಲಿ ಇ-ಕೋಲಿ ಮುಂತಾದ ಬ್ಯಾಕ್ಟೀರಿಯಗಳ ಇರುವಿಕೆಯನ್ನು ಪತ್ತೆ ಹಚ್ಚಲು H2S ಸ್ಟ್ರಿಪ್ ಟೆಸ್ಟ್ ಬಾಟಲ್ ಬಳಸಲಾಗುತ್ತದೆ. ತದನಂತರ ನೀರನ್ನು ಬಳಸಲಾಗುತ್ತದೆ.
ಈ ವ್ಯವಸ್ಥೆ ಮಳೆನೀರು ಕೊಯ್ಲು ಮುಂಚೆ ಮಾಡಿಲ್ಲದ ಜಾಗದಲ್ಲೂ ಚೆನ್ನಾಗಿ ಕೆಲಸ ಮಾಡುತ್ತಿದೆ.


ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

Submitted by editor on Mon, 16/06/2008 – 13:35.

Bookmark/Search this post with:


 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*