Submitted by editor on Tue, 25/11/2008 - 13:56.
ಕನ್ನಡ ವಾಟರ್ ಪೋರ್ಟಲ್ ಈಗ ಹೊಸ ರೂಪದಲ್ಲಿ ನಿಮ್ಮ ಮುಂದಿದೆ.
ಪೋರ್ಟಲ್ ಉತ್ತಮಗೊಳಿಸುವಲ್ಲಿ ನಿಮ್ಮೆಲ್ಲರ ಸಲಹೆ, ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ. ಸಲಹೆಗಳನ್ನು ಪ್ರತಿಕ್ರಿಯೆ ಮೂಲಕ ಬರೆದು ಕಳುಹಿಸಿ.
ವಾಟರ್ ಪೋರ್ಟಲ್ಲಿನಲ್ಲಿ ನೀವೂ ಬರೆಯಬಹುದು. ನಿಮ್ಮ ಸುತ್ತ ಇರುವ ನೀರಿನ ಸಮಸ್ಯೆ, ನೀರ ಬಳಕೆ ಹಾಗೂ ಮಳೆ ನೀರು ಕೊಯ್ಲಿನ ವಿಧಾನಗಳ ಕುರಿತು ಕನ್ನಡ ವಾಟರ್ ಪೋರ್ಟಲ್ ಸಮುದಾಯದೊಂದಿಗೆ ಹಂಚಿಕೊಳ್ಳಬಹುದು. ನೀರ ಕುರಿತ ಚಿತ್ರಗಳು ಇದ್ದಲ್ಲಿ ಅದನ್ನು ಸಮುದಾಯದೊಂದಿಗೆ ಹಂಚಿಕೊಳ್ಳಲೂಬಹುದು.
ಸಮುದಾಯದಲ್ಲಿ ಭಾಗವಹಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ನಮಗೊಂದು ಇ-ಮೇಯ್ಲ್ ಹಾಕಿ.
Bookmark/Search this post with:
Recent comments
4 hours 42 min ago
8 hours 34 min ago
6 days 19 hours ago
1 week 5 hours ago
1 week 4 days ago
1 week 6 days ago
2 weeks 12 hours ago
2 weeks 15 hours ago
2 weeks 3 days ago
2 weeks 3 days ago