Home ›
ಪರಿಸರ ಸ್ನೇಹಿ ಶೌಚಾಲಯ
Submitted by Ramamani on Wed, 27/01/2010 - 10:57.
ಈ ವೀಡಿಯೋದಲ್ಲಿ ಪರಿಸರ ಸ್ನೇಹಿ ಶೌಚಾಲಯಗಳ ಬಳಕೆಯಿಂದ ನೀರಿನ ಮಿತವ್ಯಯ ಸಾಧ್ಯ ಮತ್ತು ಮನುಷ್ಯನ ಮಲ ಮೂತ್ರವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಹೇಗೆ ಬೇಸಾಯಕ್ಕೆ ಬಳಸಬಹುದು ಎಂಬುದನ್ನು ತಿಳಿಸಲಾಗಿದೆ.
ಶೌಚಾಲಯದಲ್ಲಿ ಎರಡು ಗೂಡುಗಳನ್ನು ಮಾಡಲಾಗಿದೆ. ಮೊದಲು ಒಂದನ್ನು ಬಳಸಲಾಗುವುದು. ವಿಸರ್ಜಿಸಿದ ಮಲದ ಶೇಖರಣೆಯಿಂದ ಈ ಗೂಡು ತುಂಬಿದ ನಂತರ ಇನ್ನೊಂದನ್ನು ಬಳಸಲಾಗುವುದು. ೮ ರಿಂದ ೧೦ ತಿಂಗಳೊಳಗೆ ಮಲವು ಗೊಬ್ಬರವಾಗಿ ಪರಿವರ್ತಿಸಿರುತ್ತದೆ. ಆ ಗೊಬ್ಬರವನ್ನು ವಿವಿಧ ಬೆಳೆಗಳಿಗೆ ಬಳಸಬಹುದು. ಇದರಿಂದ ಭೂಮಿಯ ಕ್ಷಾರತೆಯನ್ನು ಕಾಪಾಡುವುದರ ಜೊತೆಗೆ ನೀರಿನ ಉಳಿತಾಯವನ್ನು ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತದೆ.
ಶೌಚಾಲಯದಲ್ಲಿ ಎರಡು ಗೂಡುಗಳನ್ನು ಮಾಡಲಾಗಿದೆ. ಮೊದಲು ಒಂದನ್ನು ಬಳಸಲಾಗುವುದು. ವಿಸರ್ಜಿಸಿದ ಮಲದ ಶೇಖರಣೆಯಿಂದ ಈ ಗೂಡು ತುಂಬಿದ ನಂತರ ಇನ್ನೊಂದನ್ನು ಬಳಸಲಾಗುವುದು. ೮ ರಿಂದ ೧೦ ತಿಂಗಳೊಳಗೆ ಮಲವು ಗೊಬ್ಬರವಾಗಿ ಪರಿವರ್ತಿಸಿರುತ್ತದೆ. ಆ ಗೊಬ್ಬರವನ್ನು ವಿವಿಧ ಬೆಳೆಗಳಿಗೆ ಬಳಸಬಹುದು. ಇದರಿಂದ ಭೂಮಿಯ ಕ್ಷಾರತೆಯನ್ನು ಕಾಪಾಡುವುದರ ಜೊತೆಗೆ ನೀರಿನ ಉಳಿತಾಯವನ್ನು ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತದೆ.
- 765 reads
Email this page
Printer-friendly version
ಲೇಖಕರು
ಹೆಸರು
Ramamani C.Ayyangar
ಪರಿಚಯ
My name is Ramamani. I am from ILID.This is for maintenance of the Kannada waterportal.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 9 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |









Post new comment