ನೀರಿನ ಗುಣಮಟ್ಟದ ಪರೀಕ್ಞಣಾ ಪರಿಕರಗಳ ಪಟ್ಟಿ

ವಿಧಾನ/ಪರಿಕರ ಮಾಪನದ ಹೆಸರು ಬೆಲೆ (ರೂಪಾಯಿ)
ಡೆವಲಪ್ಮೆಂಟ್ ಆಲ್ಟರ್ನೇಟಿವ್ಸ್ ತಯಾರಿಸಿದ/ಮಾರಾಟ ಮಾಡಿದ ಪರಿಕರಗಳು
ಜಲ ತಾರ ಡಬ್ಲ್ಯುಟಿಕೆ-14 14 ಮಾಪನಗಳು 7913.00
ಜಲ ತಾರ ಡಬ್ಲ್ಯುಟಿಕೆ-11 11 ಮಾಪನಗಳು 7238.00
ಜಲ ತಾರ ಪುಟ್ಟ ಪರಿಕರ-I ಫ್ಲೂರೈಡ್ 1220.00*
ಪರಿಕರ-II ನೈಟ್ರೇಟ್ 1474.00*
ಪರಿಕರ-III ಕಬ್ಬಿಣ 1475.00*
ಪರಿಕರ- IV ಮುಕ್ತ ಕ್ಲೋರಿನ್ 1138.00*
ಜಲ ತಾರ ಪುಟ್ಟ ಪರಿಕರ- V ಆರ್ಸೆನಿಕ್ 3073.00*
ಜಲ ತಾರ – ಹತ್ತು ಪರಿಕರಗಳ ಜೋಡಿ ಕೋಲಿಫೋರಂ ಬ್ಯಾಕ್ಟೀರಿಯಾ 290.00* ಪ್ರತಿ ಜೋಡಿಗೆ
* ಇದು ಮೂಲಭೂತ ಬೆಲೆ, ಅದಕ್ಕೆ ಅನ್ವಯಿಸುವ ತೆರಿಗೆ (VAT/CST) ಹಾಗೂ ಸಾಗಾಣಿಕೆಯ ಶುಲ್ಕ ಸೇರ್ಪಡೆಯಾಗಿರುವುದನ್ನು ಸೂಚಿಸುತ್ತದೆ.
ರಾಕಿರೋ ಬಯೋಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಆಕ್ವಸೋಲ್ ಪರೀಕ್ಷಣಾ ಪರಿಕರಗಳು (ಹನಿ ದ್ರವಯೋಗ ವಿಶ್ಲೇಷಣ ಪರಿಕರ) ಫ್ಲೂರೈಡ್ 625.00
ಆಕ್ವಸೋಲ್ ಪರೀಕ್ಷಣಾ ಪರಿಕರಗಳು (ಹನಿ ದ್ರವಯೋಗ ವಿಶ್ಲೇಷಣ ಪರಿಕರ) ಮುಕ್ತ ಕ್ಲೋರಿನ್ 240.00
ಪರಿಕರಗಳು (ಬಣ್ಣಗಳ ಹೋಲಿಕೆ) ನೈಟ್ರೇಟ್ 700.00
ಪರಿಕರಗಳು (ಬಣ್ಣಗಳ ಹೋಲಿಕೆ) 1.0 ಪಿ.ಪಿ.ಎಂ.ನಷ್ಟು ಕಬ್ಬಿಣ 825.00
ಪರಿಕರಗಳು (ಬಣ್ಣಗಳ ಹೋಲಿಕೆ) 10.0 ಪಿ.ಪಿ.ಎಂ.ನಷ್ಟು ಕಬ್ಬಿಣ 800.00
ಬ್ಯಾಕ್ಟಾಸ್ಲೈಡ್ ಪರೀಕ್ಷಣಾ ಪರಿಕರ (ಬ್ಯಾಕ್ಟೀರಿಯಾಯುಕ್ತ ಗಾಜಿನ ಫಲಕ) ಒಟ್ಟಾರೆ ಬ್ಯಾಕ್ಟೀರಿಯಾದ ಲೆಕ್ಕ ಹಾಗೂ ಇ.ಕೋಲೈ 810.00
ಐಓನ್ ಎಕ್ಸ್ಚೇಂಜ್ (ಭಾ) ಲಿಮಿಟೆಡ್ ತಯಾರುಮಾಡಿ/ಮಾರಾಟ ಮಾಡಿದ ಪರಿಕರಗಳು
ಸುಲಭ ಪರೀಕ್ಷಣಾ ಪರಿಕರ ಕಬ್ಬಿಣ 2840.00
ಸುಲಭ ಪರೀಕ್ಷಣಾ ಪರಿಕರ ಮುಕ್ತ ಕ್ಲೋರಿನ್ 1120.00
ಸುಲಭ ಪರೀಕ್ಷಣಾ ಪರಿಕರ ಫ್ಲೂರೈಡ್ 1120.00
ಸುಲಭ ಪರೀಕ್ಷಣಾ ಪರಿಕರ ನೈಟ್ರೇಟ್ 1245.00
ಬಳಕೆಗೆ ಯೋಗ್ಯವಾದ ನೀರಿನ ಸುಲಭ ಪರೀಕ್ಷಣಾ ಪರಿಕರ 8 ಪರಿಮಿತಿಗಳು 13000.00
ಸುಲಭ ಪರೀಕ್ಷಣಾ ಪರಿಕರ ಇ.ಕೋಲೈ 500.00
ಸುಮೀತ್ ಉಪಕರಣಗಳು ಹಾಗೂ ರಾಸಾಯನಿಕಗಳು ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಆರ್ಸೆನಿಕ್ ಪರೀಕ್ಷಣಾ ಪರಿಕರ ಆರ್ಸೆನಿಕ್ 2500.00
ನೈಟ್ರೇಟ್ ಪರೀಕ್ಷಣಾ ಪರಿಕರ ನೈಟ್ರೇಟ್ 3000.00
ಫ್ಲೂರೈಡ್ ಪರೀಕ್ಷಣಾ ಪರಿಕರ ಫ್ಲೂರೈಡ್ 3200.00
ಕಬ್ಬಿಣ ಪರೀಕ್ಷಣಾ ಪರಿಕರ ಕಬ್ಬಿಣ 3200.00
ಬಹುಪರಿಮಿತಿಗಳ ಪರೀಕ್ಷಣಾ ಪರಿಕರ 10 ಪರಿಮಿತಿಗಳು 11500.00
ಮೆಸ್ಸರ್ಸ್ ಇನ್ನೋವೆಂಚರ್, ಎಲ್-ಟೆಕ್ ಸಿಸ್ಟಮ್ಸ್ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಫ್ಲೂರೈಡ್ ಪರೀಕ್ಷಣಾ ಪರಿಕರ (ನೀರಿಯ [NEERI] ಅಭಿವೃದ್ಧಿ) ಫ್ಲೂರೈಡ್ ಲಭ್ಯವಿಲ್ಲ
ಫ್ಲೂರೈಡ್ ಪರೀಕ್ಷಣಾ ಪರಿಕರ (ಭಾರತ ಅಣು ಸಂಶೋಧನಾ ಕೇಂದ್ರದ [BARC] ಅಭಿವೃದ್ಧಿ) ಫ್ಲೂರೈಡ್ ಲಭ್ಯವಿಲ್ಲ
ಫ್ಲೂರೈಡ್ ಪರೀಕ್ಷಣಾ ಪರಿಕರ (ಎನ್.ಸಿ.ಎಲ್.ನ [NCL] ಅಭಿವೃದ್ಧಿ) ಫ್ಲೂರೈಡ್ ಲಭ್ಯವಿಲ್ಲ
ಅವಶೇಷಕ ಕ್ಲೋರಿನ್ ಪರೀಕ್ಷಣಾ ಪರಿಕರ ಅವಶೇಷಕ ಕ್ಲೋರಿನ್ ಲಭ್ಯವಿಲ್ಲ
ಕಬ್ಬಿಣದ ಪರೀಕ್ಷಣಾ ಪರಿಕರ ಕಬ್ಬಿಣ ಲಭ್ಯವಿಲ್ಲ
ನೈಟ್ರೇಟ್ ಪರೀಕ್ಷಣಾ ಪರಿಕರ (ಎನ್.ಸಿ.ಎಲ್.ನ [NCL] ಅಭಿವೃದ್ಧಿ) ನೈಟ್ರೇಟ್ ಲಭ್ಯವಿಲ್ಲ
ಐ.ಐ.ಟಿ, ಮುಂಬಯಿ ಹಾಗೂ ಮೀಡಿಯಾ ಲ್ಯಾಬ್, ಏಶಿಯಾ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಪಾಲಿಸೆನ್ಸರ್ (ಎಲೆಕ್ಟ್ರಾನಿಕ್ ಉಪಕರಣ) ಮಲ್ಟಿಪ್ಯಾರಾಮೀಟರ್-pH, ವಿದ್ಯುದ್ವಾಹಕತ್ವ/ಉಷ್ಣವಾಹಕತ್ವ (conductivity), ಕ್ಲೋರೈಡ್, ನೈಟ್ರೇಟ್ ಮೊದಲ ಮಾದರಿಯ ಹಂತ (prototype stage
ಮರ್ಕ್ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಮರ್ಕೋಕ್ವಾಂಟ್ – ಕೆಳ ವ್ಯಾಪ್ತಿಯ ಆರ್ಸೆನಿಕ್ (ಕೆಳ ವ್ಯಾಪ್ತಿ) ಲಭ್ಯವಿಲ್ಲ
ಮರ್ಕೋಕ್ವಾಂಟ್ – ಅಧಿಕ ವ್ಯಾಪ್ತಿಯ ಆರ್ಸೆನಿಕ್ (ಅಧಿಕ ವ್ಯಾಪ್ತಿ) ಲಭ್ಯವಿಲ್ಲ
ಮರ್ಕೋಕ್ವಾಂಟ್ ನೈಟ್ರೇಟ್ ಲಭ್ಯವಿಲ್ಲ
ಅಕ್ವಾಕ್ವಾಂಟ್ ಕಬ್ಬಿಣ ಲಭ್ಯವಿಲ್ಲ
ಅಕ್ವಾಕ್ವಾಂಟ್ ಅವಶೇಷಕ ಕ್ಲೋರಿನ್ ಲಭ್ಯವಿಲ್ಲ
ಅಕ್ವಾಕ್ವಾಂಟ್ ಅಲ್ಯುಮಿನಿಯಮ್ ಲಭ್ಯವಿಲ್ಲ
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board – CPCB), ಪರಿಸರ ಮಂತ್ರಾಲಯ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಸಿ.ಪಿ.ಸಿ.ಬಿ-ಡಬ್ಲ್ಯುಟಿಕೆ ಬಹುಮುಖಿ ಆಯಾಮ ಲಭ್ಯವಿಲ್ಲ
ಟೆಸ್ಟ ಕಿಟ್ ಫ್ಲೂರೈಡ್ ಪರೀಕ್ಷಣಾ ಪರಿಕರ ಲಭ್ಯವಿಲ್ಲ
ಟೆಸ್ಟ ಕಿಟ್ ಆರ್ಸೆನಿಕ್ ಪರೀಕ್ಷಣಾ ಪರಿಕರ ಲಭ್ಯವಿಲ್ಲ
ಟೆಸ್ಟ ಕಿಟ್ ನೈಟ್ರೇಟ್ ಪರೀಕ್ಷಣಾ ಪರಿಕರ ಲಭ್ಯವಿಲ್ಲ
ಟೆಕ್ನೋ-ಆಡ್ ಸಿಸ್ಟಮ್ಸ್ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಟೆಸ್ಟ ಕಿಟ್ ಫ್ಲೂರೈಡ್ ಪರೀಕ್ಷಣಾ ಪರಿಕರ(AIIH ಹಾಗೂ PH)* ಲಭ್ಯವಿಲ್ಲ
ಟೆಸ್ಟ ಕಿಟ್ ಫ್ಲೂರೈಡ್ ಪರೀಕ್ಷಣಾ ಪರಿಕರ(ICS)* ಲಭ್ಯವಿಲ್ಲ
ಟೆಸ್ಟ ಕಿಟ್ ಫ್ಲೂರೈಡ್ ಪರೀಕ್ಷಣಾ ಪರಿಕರ(DRL)* ಲಭ್ಯವಿಲ್ಲ
ಟೆಸ್ಟ ಕಿಟ್ ಆರ್ಸೆನಿಕ್ ಪರೀಕ್ಷಣಾ ಪರಿಕರ(AIIH ಹಾಗೂ PH) ಲಭ್ಯವಿಲ್ಲ
ಟೆಸ್ಟ ಕಿಟ್ ಆರ್ಸೆನಿಕ್ ಪರೀಕ್ಷಣಾ ಪರಿಕರ(DRDO) ಲಭ್ಯವಿಲ್ಲ
ಟೆಸ್ಟ ಕಿಟ್ ನೈಟ್ರೇಟ್ ಪರೀಕ್ಷಣಾ ಪರಿಕರ(DRDO) ಲಭ್ಯವಿಲ್ಲ
ಟೆಸ್ಟ ಕಿಟ್ ನೈಟ್ರೇಟ್ ಪರೀಕ್ಷಣಾ ಪರಿಕರ(AIIH ಹಾಗೂ PH) ಲಭ್ಯವಿಲ್ಲ
ಟೆಸ್ಟ ಕಿಟ್ ಕಬ್ಬಿಣದ ಪರೀಕ್ಷಣಾ ಪರಿಕರ(AIIH ಹಾಗೂ PH) ಲಭ್ಯವಿಲ್ಲ
ಟೆಸ್ಟ ಕಿಟ್ ಕಬ್ಬಿಣದ ಪರೀಕ್ಷಣಾ ಪರಿಕರ(DRL) ಲಭ್ಯವಿಲ್ಲ
ಟೆಸ್ಟ ಕಿಟ್ ಕಬ್ಬಿಣದ ಪರೀಕ್ಷಣಾ ಪರಿಕರ(ICS) ಲಭ್ಯವಿಲ್ಲ
ಪ್ಲಾಸ್ಟಿ ಸರ್ಜ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಕ್ಷೇತ್ರಮಟ್ಟದ ಜಲ ಪರೀಕ್ಷಣಾ ಪರಿಕರ (ಬಹುಮುಖ-ಆಯಾಮ) ಫ್ಲೂರೈಡ್, ನೈಟ್ರೇಟ್, ಕಬ್ಬಿಣ, ಕಲುಷಣೆ (turbidity), ಒಟ್ಟಾರೆ ಕಠಿಣತೆ, ಅವಶೇಷಕ ಕ್ಲೋರಿನ್, ಕ್ಷಾರತ್ವ (alkalinity), pH, ಕ್ಲೋರೈಡ್ ಟಿಡಿಎಸ್ (ಐಚ್ಛಿಕ) ಬಣ್ಣ (ಐಚ್ಛಿಕ)
ಗಂಧ/ವಾಸನೆ (ಐಚ್ಛಿಕ), ಹಾಗೂ ತಾಪಮಾನ (ಐಚ್ಛಿಕ).
2500.00
ನೀರಿನ ಹೆಚ್2ಎಸ್ (H2S) ಸೂಕ್ಷ್ಮಾಣುಗಳ/ಬ್ಯಾಕ್ಟೀರಿಯಾ ಪರೀಕ್ಷಣಾ ಪರಿಕರ (ಬ್ಯಾಕ್ಟೋ-ಎಸ್[BACTO-S]) ವಿವಿಧ ಬ್ಯಾಕ್ಟೀರಿಯಾ 16.00
ಮ್ಯಾತ್ಬಿನ್ ಸೈನ್ಟಿಫಿಕ್ ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಅಕ್ವಾ ಕ್ವಾಲ್ ಪರೀಕ್ಷಣಾ ಪರಿಕರ ಫ್ಲೂರೈಡ್ ಲಭ್ಯವಿಲ್ಲ
ಅಕ್ವಾ ಕ್ವಾಲ್ ಪರೀಕ್ಷಣಾ ಪರಿಕರ ಕ್ಲೋರೈಡ್ ಲಭ್ಯವಿಲ್ಲ
ಅಕ್ವಾ ಕ್ವಾಲ್ ಕಠಿಣತೆಯ ಪರೀಕ್ಷಣಾ ಪರಿಕರ **** ಲಭ್ಯವಿಲ್ಲ
ಅಕ್ವಾ ಕ್ವಾಲ್ ಪರೀಕ್ಷಣಾ ಪರಿಕರ ನೈಟ್ರೇಟ್ ಲಭ್ಯವಿಲ್ಲ
ಅಕ್ವಾ ಕ್ವಾಲ್ ಪರೀಕ್ಷಣಾ ಪರಿಕರ ಕಬ್ಬಿಣ ಲಭ್ಯವಿಲ್ಲ
ಅಕ್ವಾ ಕ್ವಾಲ್ ಪರೀಕ್ಷಣಾ ಪರಿಕರ ಅವಶೇಷಕ ಕ್ಲೋರಿನ್ ಲಭ್ಯವಿಲ್ಲ
ಅಕ್ವಾ ಕ್ವಾಲ್ ಪರೀಕ್ಷಣಾ ಪರಿಕರ ಆರ್ಸೇನಿಕ್ ಲಭ್ಯವಿಲ್ಲ
ಅಕ್ವಾ ಕ್ವಾಲ್ ಪರೀಕ್ಷಣಾ ಪರಿಕರ ಕ್ಷಾರತ್ವ ಲಭ್ಯವಿಲ್ಲ
ಅಕ್ವಾ ಗೇಜ್ ಡಬ್ಲ್ಯುಟಿ ಪರಿಕರ ಬಹುಮುಖ ಆಯಾಮ ಲಭ್ಯವಿಲ್ಲ
ಕ್ಲೋರೋಸ್ಕೋಪ್ ಸಿಎಸ್-10/20 ಅವಶೇಷಕ ಕ್ಲೋರಿನ್ ಲಭ್ಯವಿಲ್ಲ
ಐಈಹೆಚ್ಎಸ್-ಚೈನ್ (ಯೂನಿಸೆಫ) (IEHS-Chine [UNICEF]) ತಯಾರು ಮಾಡಿ / ಮಾರಾಟಮಾಡಿದ ಪರಿಕರಗಳು
ಪಾಲಿಸೆನ್ಸರ್ (ಎಲೆಕ್ಟ್ರಾನಿಕ್ ಉಪಕರಣ) ಆರ್ಸೆನಿಕ್ ಲಭ್ಯವಿಲ್ಲ

2005ರಲ್ಲಿ, ಯೂನಿಸೆಫ್ ಮಾರುಕಟ್ಟೆಯಲ್ಲಿರುವ ಕ್ಷೇತ್ರಮಟ್ಟದ ಹಲವಾರು ಪರಿಕರಗಳ ನಿಖರ/ಜಾಗರೂಕ ಮೌಲ್ಯಮಾಪನವನ್ನು ಮಾಡಿ, ಅದರ ಫಲಿತಾಂಶದ ವಿವರವಾದ ವರದಿಯನ್ನು ಪ್ರಕಟಿಸಿತು. ವರದಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ (516 ಕೆ.ಬಿ)

ಸೂಚನೆ: ಡೆವಲಪ್ಮೆಂಟ್ ಆಲ್ಟರ್ನೇಟಿವ್ಸ್ ನ ಜಲ ತಾರಾ ಪರಿಕರಗಳನ್ನು ಹೊರತುಪಡಿಸಿ, ಬೇರೆಲ್ಲ ಪರಿಕರಗಳ ಬೆಲೆಗಳೂ, ಮಾರಾಟ ತೆರಿಗೆ ಹಾಗೂ ಸಾಗಣೆಯ ವೆಚ್ಚವನ್ನು ಹೊರತುಪಡಿಸಿ ಸೂಚಿಸಲಾಗಿದೆ – ಖರ್ಚಾದ ಬಾಬ್ತಿನ ಮೇಲೆ ಅದರ ಮೇಲಿನ ಹೆಚ್ಚುವರಿ ವೆಚ್ಚವನ್ನು ನಿರ್ಧರಿಸಲಾಗಿದೆ.
ಜಲ ತಾರಾ ಪರಿಕರಗಳ ವೆಚ್ಚದಲ್ಲಿ ತೆರಿಗೆ ಹಾಗೂ ಸಾಗಣೆಯ ವೆಚ್ಚವನ್ನೂ ಸೇರ್ಪಡೆ ಮಾಡಲಾಗಿದೆ.