Home ›
ಪಾರ್ಕು / ಉದ್ಯನಗಳಲ್ಲಿ ಮಳೆ ನೀರು ಸಂಗ್ರಹಣೆ
- ಸೂಕ್ತ ಸ್ಥಳ ಹಾಗೂ ಬೇಕಾದ ಆಳವಿರುವ ಮರುಪೂರಣ ಬಾವಿಗಳನ್ನು (recharge wells)1 ಬಳಸಿ, ಉದ್ಯಾನಗಳಲ್ಲಿ ಮಳೆನೀರು ಸಂಗ್ರಹಣವನ್ನು ಮಾಡಬಹುದು. ಬೆಂಗಳೂರಿನಲ್ಲಿ, ಅವು ಸಾಮಾನ್ಯವಾಗಿ 1 ಮೀಟರ್ ವ್ಯಾಸ ಹಾಗೂ 6 ಮೀಟರ್ ಆಳವಿರುತ್ತದೆ. ಪ್ರತಿ ¼ ಹೆಕ್ಟೇರಿಗೆ ಒಂದು ಮರುಪೂರಣ ಬಾವಿಯ ಸ್ಥಾಪನೆಯನ್ನು ಶಿಫಾರಸ್ಸು ಮಾಡಲಾಗಿದೆ.

- ಮೇಲ್ಮೈ ನೀರಿನ ಹರಿವನ್ನು ಶೋಧಿಸಿದ ನಂತರ, ಅದು ಮರುಪೂರಣ ಬಾವಿಯಲ್ಲಿ ಶೇಖರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ್ಲಿ, ಉದ್ಯಾನಕ್ಕೆ ನೀರು ಹರಿಸಲು ಇದನ್ನು ಉಪಯೋಗಿಸಬಹುದು.
- ರಚನೆಯ ಅಗತ್ಯಗಳು – ಉದ್ಯಾನಗಳಿಂದ ಮೇಲ್ಮೈ ನೀರು ಹರಿದು, ಪೋಲಾಗದಂತೆ ನೋಡಿಕೊಳ್ಳುವುದು; ಸ್ಥಳೀಯ ಅಗತ್ಯಗಳಿಗೆ ಸೂಕ್ತವಾಗಿ ಭೂದೃಶ್ಯ (landscaping) ಹಾಗೂ ನೀರಿನ ಮರುಪೂರಣವನ್ನು ಯೋಜಿಸುವುದು.
- ಅಂತರ್ಜಲದ ಮರುಪೂರಣವನ್ನು ಮಳೆನೀರು ಸಂಗ್ರಹಣೆಯ ಮೂಲಕ ಮಾಡಬಹುದು
- ಚಿತ್ರದಲ್ಲಿ ಕಂಡಂತೆ, 6000 ಲೀಟರೆ ನೀರಿನ ಶೇಖರಣೆ ಹಾಗೂ ಭುಮಿಯೊಳಗೆ ನೀರಿನ ಜಿನುಗುವಿಕೆಯನ್ನು2 ರಿಂಗ್ ಬಾವಿ ಮಾಡಬಹುದು.
- ಎಲ್ಲ ಮನೆಗಳು (ಮಳೆನೀರು ಸಂಗ್ರಹಣೆಯನ್ನು) ಮಾಡಿದರೆ, ಅಂತರ್ಜಲದ ಮರುಪೂರಣದ ಜೊತೆಗೆ ನಗರದಲ್ಲಿ ನೆರೆಯ ಹಾವಳಿಯನ್ನು ತಡೆಗಟ್ಟಬಹುದು.

1 ಕೃತಕವಾಗಿ ಮರುಪೂರಣಗೊಳಿಸುವ ಬಾವಿಯನ್ನು ಮರುಪೂರಣ ಬಾವಿ ಎನ್ನುತ್ತಾರೆ.
2 ಮಣ್ಣಿನ ಮೂಲಕ ನೀರಿನ ಕೆಳಮುಖ ಚಲನೆ.
- 1521 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
| Subscribe to IWP Kannada list |
| Visit this group |









ಇತ್ತೀಚಿನ ಪ್ರತಿಕ್ರಿಯೆ
1 week 6 days ago
5 weeks 4 days ago
5 weeks 4 days ago
22 weeks 1 day ago
22 weeks 1 day ago
37 weeks 2 days ago
37 weeks 4 days ago
37 weeks 6 days ago
37 weeks 6 days ago
37 weeks 6 days ago