ನದಿಯನ್ನಲ್ಲ, ಮನಸ್ಸನ್ನು ತಿರುಗಿಸೋಣ
ನೇತ್ರಾವತಿ ನದಿ ತಿರುವು ಯೋಜನೆ ಅನುಷ್ಟಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಸನದಲ್ಲಿ ೨೨ ಮಾರ್ಚ್ ೨೦೦೯ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಪ್ರಶ್ನಿಸಿದರು:
ನೇತ್ರಾವತಿ ನದಿಯಲ್ಲಿ ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ನೀರಿನ ಪ್ರಮಾಣ ಕಡಿಮೆ. ಏಪ್ರಿಲ್ ಮತ್ತು ಮೇಯಲ್ಲಿ ನೀರಿನ ಹರಿವು ಇರುವುದಿಲ್ಲ. ವಾಸ್ತವ ಹೀಗಿರುವಾಗ
ನದಿ ತಿರುವು ಯೋಜನೆ ಎಷ್ಟರ ಮಟ್ಟಿಗೆ ಸರಿ?
ಈ ಯೋಜನೆಗಾಗಿ ೨೦೦೪ರಲ್ಲಿ ಉಪಗ್ರಹ ಸರ್ವೆ ನಡೆಸಲಾಗಿತ್ತು (ರೂ.೧೫ ಕೋಟಿ ವೆಚ್ಚದಲ್ಲಿ) ಯೋಜನೆಯ ಲಾಭಗಳ ಬಗ್ಗೆ ನದಿ ನೀರು ತಿರುಗಿಸುವ ಸಮಿತಿಯ ಚೇರ್ ಮನ್ ಆಗ
ನೀಡಿದ್ದ ರಂಗುರಂಗಿನ ಚಿತ್ರಣ ಹೀಗಿದೆ: ನೇತ್ರಾವತಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದರೆ ಕರ್ನಾಟಕದ ಬಳಕೆಗಾಗಿ ಸರಾಸರಿ ವರುಷಕ್ಕೆ ೪೬೪ ಟಿಎಂಸಿ ನೀರನ್ನು
ಪಡೆಯಬಹುದು. ಇದರಿಂದ ೫೦ ಲಕ್ಷ ಎಕರೆಗಳನ್ನು ನೀರಾವರಿ ಜಮೀನಾಗಿ ಪರಿವರ್ತಿಸಬಹುದು. ರೂ.೧೨,೦೦೦ ಕೋಟಿ ವೆಚ್ಚದ ಯೋಜನೆಯಲ್ಲಿ ಹೂಹಾರದ ವಿನ್ಯಾಸದ ೭೦೦ ಕಿಮೀ ಉದ್ದದ ಕಾಲುವೆಗಳನ್ನು ನಿರ್ಮಿಸಿ ರಾಜ್ಯದ ೧೦ ಜಿಲ್ಲೆಗಳಿಗೆ ನೀರುಣಿಸಬಹುದು.
- 320 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
| Subscribe to IWP Kannada list |
| Visit this group |


ಇತ್ತೀಚಿನ ಪ್ರತಿಕ್ರಿಯೆ
2 weeks 4 days ago
3 weeks 4 days ago
12 weeks 2 days ago
12 weeks 5 days ago
15 weeks 2 days ago
16 weeks 4 days ago
17 weeks 6 days ago
18 weeks 3 days ago
22 weeks 6 days ago
23 weeks 5 days ago