ಜಲಸಿರಿ
ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತವರ ಬಳಗ ಹೊರತರುತ್ತಿರುವ "ಜಲಸಿರಿ" ಪತ್ರಿಕೆ ಈಗ ಅಂತರ್ಜಾಲದಲ್ಲಿ, ವಾಟರ್ ಪೋರ್ಟಲ್ಲಿನಲ್ಲಿ ಲಭ್ಯ.
೨೦೦೫ ಆಗಸ್ಟಿನಲ್ಲಿ ಪ್ರಾರಂಭವಾದ, ನೀರಿನ ಸುದ್ದಿಗೆಂದೇ ಮೀಸಲಾದ ಈ ಪತ್ರಿಕೆಗೆ ರಾಜ್ಯದಾದ್ಯಂತ ಓದುಗರಿದ್ದಾರೆ. ಮಳೆನೀರು ಸಂರಕ್ಷಣೆ, ನದಿ ನೀರು ಸಂರಕ್ಷಣೆ, ಪಾರಂಪರಿಕ ಜಲ ಮೂಲಗಳ ದಾಖಲಾತಿ, ನೀರ ನಿಶ್ಚಿಂತೆ ಕಂಡುಕೊಂಡ ಯಶೋಗಾಥೆಗಳು - ಇವೆಲ್ಲದರ ಕುರಿತು ಬೆಳಕು ಚೆಲ್ಲುತ್ತದೆ ಈ ಸುದ್ದಿಪತ್ರಿಕೆ.
ಓದಿ ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಕಳುಹಿಸಿದರೆ ಈ ಪತ್ರಿಕೆ ತರುವಲ್ಲಿ ಶ್ರಮವಹಿಸಿದ ಉತ್ಸಾಹಿಗಳಿಗೆ ಪ್ರೋತ್ಸಾಹ ನೀಡಿದಂತೆ.

ರಾಸಾಯನಿಕದ ಕಾಲ್ದಾರಿಯಿಂದ ಸಾವಯವದ ಹೆದ್ದಾರಿಗೆ

ರಾಸಾಯನಿಕದ ಕಾಲ್ದಾರಿಯಿಂದ  read more »

ಮಳೆಶಾಸ್ತ್ರಗಳು

ಮಳೆ ಶಾಸ್ತ್ರಗಳು

   read more »

ಆದ್ರಿ ಮಳೆ ಹಬ್ಬ

ಆದ್ರಿ ಮಳೆ ಹಬ್ಬ

 

   read more »

Subscribe to IWP Kannada list
Email:
Visit this group

Subscribe/Track