ಹರಳೆಣ್ಣೆ ಬೇಯಿಸುವುದು
Submitted by editor on Tue, 16/12/2008 - 13:24.
in
ಹರಳೆಣ್ಣೆ ನೆತ್ತಿಗೆ ತಂಪು. ಅದರಲ್ಲಿಯೂ ಬೇಯಿಸಿ ತೆಗೆದ ಹರಳೆಣ್ಣೆಯ ಸೊಗಡೇ ಅದ್ಭುತ. ಹಳ್ಳಿಗಳಲ್ಲಿ ಹರಳೆಣ್ಣೆ ಬೇಯಿಸುವುದು ಒಂದು ಸಂಭ್ರಮ. ಬೆಳಗಿನ ಜಾವಕ್ಕೇ ಒಲೆ ಹಚ್ಚಿ ಎಣ್ಣೆ ಬೇಯಿಸಲು ಕುಂತರೆ ಅದು ಮುಗಿಯುತ್ತಿದ್ದುದು ಬೆಳಿಗ್ಗೆ ಹನ್ನೆರಡು ಗಂಟೆ ಹೊತ್ತಿಗೆ. ಇದೊಂದು ಸಾಮೂಹಿಕ ಕ್ರಿಯೆ. ಈಚೆಗೆ ಎಲ್ಲೆಲ್ಲೂ ಬ್ರಾಂಡೆಡ್ ಕೊಬ್ಬರಿ ಎಣ್ಣೆ ಬಳಕೆ ಹೆಚ್ಚಾಗಿ ಹರಳೆಣ್ಣೆ ಬಳಕೆ ಕಡಿಮೆಯಾಗಿದೆ. ಜೊತೆಗೆ ಆ ಹರಳೆಣ್ಣೆ ಬೇಯಿಸುವ ಸಂಭ್ರಮವೂ! ಚಿತ್ರದಲ್ಲಿರುವುದು ಮಧುಗಿರಿ ತಾಲ್ಲೂಕು ನೇರಳೆಕೆರೆ ಗೊಲ್ಲರಹಟ್ಟಿಯ ಹೆಣ್ಣುಮಕ್ಕಳು ಒಟ್ಟಾಗಿ ಹರಳೆಣ್ಣೆ ಬೇಯಿಸುವ ದೃಶ್ಯ. ಈಚೆಗೆ ಇದು ನೋಡಲು ಸಿಕ್ಕಿತು.
ವಿವರಣೆ ಮತ್ತು ಚಿತ್ರ:
ಮಲ್ಲಿಕಾರ್ಜುನ ಹೊಸಪಾಳ್ಯ
- Original
- Thumbnail
- 2010 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 9 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |










ಫೋಟೋ ಕುತೂಹಲ ಮೂಡಿಸಿತು...ಹರಳೆಣ್ಣೆಯನ್ನ ಹೇಗೆ ತಯಾರಿಸುತ್ತಾರೆ? ಅಂತಾನೂ ಬರೀತೀರಾ.
ಧನ್ಯವಾದಗಳು
-ಸವಿತ
ಖಂಡಿತ ಮುಂದೆ ಅವಕಾಶವಾದಾಗ ಬರೆಯುತ್ತೇನೆ.
ಮಲ್ಲಿಕಾರ್ಜುನ ಹೊಸಪಾಳ್ಯ
ಫೋಟೋ ಕುತೂಹಲ ಮೂಡಿಸಿತು.. ಹರಳೆಣ್ಣೆಯನ್ನ ಹೇಗೆ ತಯಾರಿಸುತ್ತಾರೆ? ಅಂತಾನೂ ಬರೀತೀರಾ.
ಧನ್ಯವಾದಗಳು
-ಸವಿತ
Dear Mr. Mallikarjuna,
can you tell me how can the Bangalore city people can save the rain water or rain water to our ground (Antharjala) because in karnatka there is no compulsory policy to save rain water like what Tamil nadu govt following. is it possible to give the awarness about this to the city people then this awareness will beocme revolution one day, and our intention of water saving may fullfill.
Thanks and regards
Ramesha
ರಮೇಶ ರವರೇ
ಬೆಂಗಳೂರಿನಲ್ಲಿ ಕೊಳವೆ ಬಾವಿ ಇರುವವರು ತಮ್ಮ ಮೇಲ್ಚಾವಣಿ ನೀರನ್ನು ಅದರಲ್ಲಿ ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸಬಹುದು. ಹಾಗೂ ಚಾವಣಿ ನೀರನ್ನು ಸಂಗ್ರಹಿಸಿ ಬಳಸುವ ಮೂಲಕ ಅಂತರ್ಜಲದ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು.
ನಮ್ಮಲ್ಲಿ ಹೊಸ ಮನೆ ಕಟ್ಟುವವರು ಚಾವಣಿ ನೀರು ಸಂಗ್ರಹಣೆ ಮಾಡಬೇಕೆಂಬ ನಿಯಮವಿದೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ.
-ಮಲ್ಲಿಕಾರ್ಜುನ ಹೊಸಪಾಳ್ಯ
Post new comment