ಮಣಿಪುರದ ಲೋಕ್ತಾಕ್ ಕೆರೆ

ಮಣಿಪುರದ ಲೋಕ್ತಾಕ್ ಕೆರೆಯಲ್ಲಿ ಮೀನು ಹಿಡಿಯಲು ಸ್ಥಳೀಯರು ಕಂಡುಕೊಂಡಿರುವ ವಿಧಾನ. ಈ ಹಿಂದೆ ಇದ್ದ ಸಾಂಪ್ರದಾಯಿಕ ವಿಧಾನವನ್ನೇ ಉತ್ತಮಪಡಿಸಿ ಬಳಕೆಗೆ ತಂದಿದ್ದಾರಂತೆ.
ತಮಾಷೆಯೆಂದರೆ ಈ ವಿಧಾನ ಬಳಸಿ ಎಲ್ಲೆಡೆ ಬಲೆ ಹಾಸಿರುವುದರಿಂದ ಕೆರೆಯ ಜೀವ ವೈವಿಧ್ಯ ಹಾಳಾಗುತ್ತಿದೆಯಂತೆ.

ಫೋಟೋ: ಅಮಿತಾಂಗ್ಷು ಆಚಾರ್ಯ

ಮಣಿಪುರದ ಲೋಕ್ತಾಕ್ ಕೆರೆ

Post new comment

The content of this field is kept private and will not be shown publicly.