ಬಿಪಾಸರ್, ರಾಜಸ್ಥಾನ
Submitted by editor on Fri, 03/10/2008 - 11:59.
in
ಲೇಖಕರು
ಇತ್ತೀಚಿನ ಬ್ಲಾಗ್ ಬರಹಗಳು
ಇತ್ತೀಚಿನ ಪ್ರತಿಕ್ರಿಯೆ
- Re: ವೃಷಭಾವತಿ ಎಂಬ ನದಿ ...
1 week 4 days ago - Re: ವೃಷಭಾವತಿ ಎಂಬ ನದಿ ...
1 week 6 days ago - Re: ವೃಷಭಾವತಿ ಎಂಬ ನದಿ ...
2 weeks 23 hours ago - Re: ವೃಷಭಾವತಿ ಎಂಬ ನದಿ ...
2 weeks 23 hours ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ಕೃಷಿಹೊಂಡಗಳಿಗೆ ...
2 weeks 6 days ago - Re: ಮಳೆ ಬಂದರೆ ...
3 weeks 7 hours ago - Re: ಮಳೆ ನೀರು ಸಂಗ್ರಹಕ್ಕೆ ...
3 weeks 1 day ago - Re: ಅಘನಾಶಿನಿ
3 weeks 5 days ago
| Subscribe to IWP Kannada list |
| Visit this group |











ಅಬ್ಬಾ ಏನ್ ಚೆನ್ನಾಗಿದೇರೀ ಈ ಫೋಟೋ!! ನೀವು ಫೋಟೊಗ್ರಾಫರ್ಸ್ಗೂ ಉಳಿದ ಪಾಮರ ಜನತೆಗೂ ಇರೋ ಒ೦ದು ವ್ಯತ್ಯಾಸ ಏನು ಗೊತ್ತಾ? ನಾವೆಲ್ಲಾ ಬಾವಿಗೆ ಬಿದ್ರೆ ಕೂಗೋದೋ, ಮೇಲೆ ಬರಕ್ಕೆ ನೋಡೋದೋ ಮಾಡ್ತೀವಿ..ನೀವು ಬೇಗ ಬೇಗ ಕ್ಯಾಮೆರಾ ಲೆನ್ಸ್ ಒದ್ದೆ ಆಗದ ಹಾಗೆ ಜೋಪಾನ ಮಾಡಿ ಫಸ್ಟ್ ಒ೦ದು ಫೋಟೋ ತೆಗೀತೀರಿ. ಆಮೇಲೆ ಸಾಧ್ಯವಾದ್ರೆ ಜೀವ ಉಳಿಸ್ಕೊಳ್ಳೋಣ ಅ೦ತ. ಅ೦ತೂ ತು೦ಬಾ ಚೆನ್ನಾಗಿದೆ. ಬಾವೀಲಿ ಬಿದ್ದೇ ತೆಗೆದ ಹಾಗಿದೆ.
Post new comment