ಪರಿಶುದ್ಧ ಜಲ
Submitted by VasanthKaje on Fri, 15/08/2008 - 23:23.
in
- Original
- Thumbnail
- 1081 reads
Email this page
Printer-friendly version
ಲೇಖಕರು
ಇತ್ತೀಚಿನ ಬ್ಲಾಗ್ ಬರಹಗಳು
ಇತ್ತೀಚಿನ ಪ್ರತಿಕ್ರಿಯೆ
- Re: ವೃಷಭಾವತಿ ಎಂಬ ನದಿ ...
1 week 4 days ago - Re: ವೃಷಭಾವತಿ ಎಂಬ ನದಿ ...
1 week 6 days ago - Re: ವೃಷಭಾವತಿ ಎಂಬ ನದಿ ...
2 weeks 23 hours ago - Re: ವೃಷಭಾವತಿ ಎಂಬ ನದಿ ...
2 weeks 23 hours ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ಕೃಷಿಹೊಂಡಗಳಿಗೆ ...
2 weeks 6 days ago - Re: ಮಳೆ ಬಂದರೆ ...
3 weeks 7 hours ago - Re: ಮಳೆ ನೀರು ಸಂಗ್ರಹಕ್ಕೆ ...
3 weeks 1 day ago - Re: ಅಘನಾಶಿನಿ
3 weeks 5 days ago
| Subscribe to IWP Kannada list |
| Visit this group |










tumbaa chennagide..elliya photo idu?
ಇದು ಕಾಸರಗೋಡು ಜಿಲ್ಲೆಯಲ್ಲಿ ತೆಗೆದದ್ದು. ಶುದ್ಧ ನೀರಿನ ಕೆರೆಗಳು ನೀಲಿ ಬಣ್ಣ ಹೊಂದಿರುವುದನ್ನು ನಾನು ಬಹಳಷ್ಟು ನೋಡಿದ್ದೇನೆ. ಆದರೆ ಇಲ್ಲಿ ಸುಮಾರು 2-3 ಕೆರೆಗಳಲ್ಲಿ ನೀರು ಮೈಲುತುತ್ತದ ದ್ರಾವಣದಂತೆ ನೀಲಿ/ಹಸುರು ಬಣ್ಣ ಹೊಂದಿದೆ. ಇದರ ಬಗ್ಗೆ ಒಮ್ಮೆ ಶ್ರೀಪಡ್ರೆಯವರಿಗೆ ಬರೆಯಬೇಕೆಂದುಕೊಂಡಿದ್ದೇನೆ..
ವಸಂತ್ ಕಜೆ.
photo thumba chennagide...
neevu thirumalEsh thamma alwa?
- vijayraj
ಹೌದು..ನಾನು ತಿರುಮಲೇಶ್ ತಮ್ಮನೇ! ನೀವು ವಿಜಯರಾಜ್ ಕನ್ನಂತ್ ತಾನೆ?!
- ವಸಂತ್ ಕಜೆ.
ಹೌದು ನಾನು ವಿಜಯರಾಜ್ ಕನ್ನಂತ್.
ನೀವು ಎಲ್ಲಿದ್ದೀರ ಈಗ? ತಿರುಮಲೇಶ್ ಎಲ್ಲಿದ್ದಾನೆ?
ನಂದೂ ಎರಡು ಬ್ಲಾಗ್ ಇದೆ..
ಮನಸಿನ ಮರ್ಮರ ಅಂತ ಒಂದು. ಇದರಲ್ಲಿ ಪುಸ್ತಕ ಪರಿಚಯ, ಸಿನೆಮಾ ವಿಮರ್ಶೆ, ಪದ್ಯ, ವಿಚಾರ, ನೆನಪು, ರಾಜಕೀಯ, ಹರಟೆ ತರಹ ಎಲ್ಲಾ ಇದೆ...
ಇನ್ನೊಂದು ನಮ್ಮೂರಿನ ಕನ್ನಡಕ್ಕೇ ಮೀಸಲಾಗಿಟ್ಟ ಬ್ಲಾಗ್
ನೊಡಿ ಹೇಗಿದೆ ಹೇಳಿ.....
- ವಿಜಯರಾಜ್ ಕನ್ನಂತ್
Post new comment