ಅಘನಾಶಿನಿ

ಮೊನ್ನೆ ಶಿವರಾತ್ರಿಯ ಹಿಂದಿನ ದಿನ ಗೋಕರ್ಣದಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬರುತ್ತಿದ್ದಾಗ, ದಾರಿಯಲ್ಲಿ ಕಂಡ ಅಘನಾಶಿನಿ ನದಿ ತನ್ನ ಮೈಸಿರಿಯಿಂದ ಮನಸ್ಸಿಗೆ ಮುದ ನೀಡಿತು.  ಛಾಯಾಚಿತ್ರದಲ್ಲಿರುವಂತೆಯೇ ನದಿಯ ಸಂಪದ ಚಿರಕಾಲ ಇರಲಿ ಎಂದು ಹಾರೈಸುತ್ತಾ, ಫೋಟೋ ಕ್ಲಿಕ್ಕಿಸಿಕೊಂಡೆ.  ವಾಟರ್ ಪೋರ್ಟಲ್ ಓದುಗರಿಗೆ ಸಂತಸ ನೀಡಬಹುದೆಂಬ ನಂಬಿಕೆಯಿಂದ ಚಿತ್ರವನ್ನು ನೀಡುತ್ತಿದ್ದೇನೆ.

ಎ.ವಿ. ನಾಗರಾಜು

ಅಘನಾಶಿನಿ

ಆಹಾ!!! ಸುಂದರ ಚಿತ್ರ...
ಹಂಚಿಕೊಂಡಿದ್ದಕ್ಕೆ ಧನ್ಯವಾದ.

-ಅನಿಲ್.

Really a be beautiful view of Aghanashini.Thanks for such a good photo.

tumba sundaravada chitra.adakke ravindranath tagore avara kavite "sujalam sufalam malayaja sheetalam" nenapaytu.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
14 + 2 =
Solve this simple math problem and enter the result. E.g. for 1+3, enter 4.