H2S ಪಟ್ಟಿ ಪರೀಕ್ಷಣೆ
ಸೂಕ್ಷ್ಮಾಣುಗಳ/ಬ್ಯಾಕ್ಟೀರಿಯಾದ ಪರೀಕ್ಷಣಾ ಎಚ್.ಟು.ಎಸ್‌ನ ಪಟ್ಟಿ (H2S - ಜಲಜನಕದ ಸಲ್ಫೈಡ್) ಸೂಚನೆಗಳು
1.ಸಣ್ಣ ಗಾಜಿನ ಸೀಸೆಯಲ್ಲಿ ಗುರುತುಹಾಕಿದ ಗೆರೆಯವರೆಗೆ (ಪರೀಕ್ಷಿಸಬೇಕಾದ) ನೀರನ್ನು ತುಂಬಿಸಿ, ಮುಚ್ಚಳವನ್ನು ಹಾಕಿ. ಚಿತ್ರದಲ್ಲಿರುವ ನೀಲಿ ಪಟ್ಟಿಯನ್ನು ಗಮನಿಸಿ.

2.24-36 ಗಂಟೆಗಳ ಕಾಲ ಬೆಚ್ಚಗಿನ ಸ್ಥಳದಲ್ಲಿ ಇರಿಸಿ (ಆದಷ್ಟೂ 30-37 ಸೆಲ್ಸಿಯಸ್ ತಾಪಮಾನದಲ್ಲಿ ಇರಲಿ).
3.ಸೀಸೆಯಲ್ಲಿರುವ ದ್ರವದ ಬಣ್ಣದ ಬದಲಾವಣೆಯನ್ನು ಗಮನಿಸಿ.
4.ಕಪ್ಪು ಬಣ್ಣವೊಂದು ಬಿಟ್ಟು, ನೀರು ಬೇರೆ ಯಾವುದೇ ಬಣ್ಣಕ್ಕೆ ತಿರುಗಿದರೆ, ನೀರು ಕುಡಿಯಲು ಯೋಗ್ಯವೆಂದು ಅರ್ಥ. ಪಕ್ಕದ ಚಿತ್ರವನ್ನು ನೋಡಿ. ಚಿತ್ರದಲ್ಲಿರುವ ಬಣ್ಣಕ್ಕಿಂತ ನಿಜವಾದ ಬಣ್ಣದಲ್ಲಿ ವ್ಯತ್ಯಾಸ ಇರಬಹುದೆಂದು ಗಮನಿಸಬೇಕಾದ ಅಂಶ.

5.ದ್ರವವು ಕೆಳಕಂಡಂತೆ ಕಪ್ಪು ಬಣ್ಣಕ್ಕೆ ತಿರುಗಿದರೆ, ನೀರು ಕುಡಿಯಲು ಯೋಗ್ಯವಲ್ಲ.

ಒಂದು ಗಾಜಿನ ಸೀಸೆಯ ಬೆಲೆ ರೂಪಾಯಿ ಹತ್ತು. ಸೀಸೆಯ ಖರೀದಿಗಾಗಿ ಕೆಳಗಿನ ಯಾವುದೇ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಉತ್ಪಾದಕನ ಸಂಪರ್ಕ ವಿವರ
ವಾಟರ್ ಹೆಲ್ತ್ ಲ್ಯಾಬೋರೇಟೋರೀಸ್,
4, ಹೈಡಲ್ ರೋಡ್, ಇಂಡಸ್ಟ್ರಿಯಲ್ ಏರಿಯಾ,
ರೂರ್ಕಿ – 247 667, ಭಾರತ.
ದೂರವಾಣಿ: +91 (1332) 265320, 270053
ಫಾಕ್ಸ್: +91 (1332) 274950
ಮೊಬೈಲ್: +91 94120 71389
ಈ-ಮೇಲ್: waterhealth@rediffmail.com
Click here or mail kannada@indiawaterportal.org to report your experience in ordering this test. This will help up update the site so that the information is most up-to-date and accurate.
Click here
Download H2S Strip Test Instruction Manual: Download
H2S ಪಟ್ಟಿ ಪರೀಕ್ಷಣದ ವೈಜ್ಞಾನಿಕ ಸಪ್ರಮಾಣೀಕರಣವನ್ನು (scientific validity) ವಿಮರ್ಷಿಸುವ ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಬಂಧ ಓದಿ
What to do if your water is contaminated ?
You should take a sample of the water to a testing lab to confirm the results of the strip test.
You can try any of the following methods to manage a problem with contaminated water:
Boil it before consumption.
Use chlorination.
Use Solar Disinfection (SODIS). Learn more about SODIS at http://www.sodis.ch or search on the web.
Harvest and consume rainwater: There are extensive resources to help you with this at http://www.indiawaterportal.org/tt/rwh
- 1774 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
| Subscribe to IWP Kannada list |
| Visit this group |









ಇತ್ತೀಚಿನ ಪ್ರತಿಕ್ರಿಯೆ
2 weeks 4 days ago
3 weeks 4 days ago
12 weeks 2 days ago
12 weeks 5 days ago
15 weeks 2 days ago
16 weeks 4 days ago
17 weeks 6 days ago
18 weeks 3 days ago
22 weeks 6 days ago
23 weeks 5 days ago