ವಿಶೇಷ ಬರಹಗಳು
Recent blog posts
Poll
Recent comments
- ಹರಿ, ನೀರು
6 days 5 hours ago - ಕುಡಿಯುವ
6 days 15 hours ago - ಹಳ್ಳಿಗಳಿಂ
1 week 3 days ago - ನಿಮ್ಮ ಸಾಹಸ
1 week 6 days ago - Idu ondu athytammavaada
1 week 6 days ago - Dear Mr. Mallikarjuna,
can
2 weeks 51 min ago - neevu kalisiro salahe
2 weeks 2 days ago - ಧನ್ಯವಾದ
2 weeks 2 days ago - ಈ ಉಪಯುಕ್ತ
2 weeks 3 days ago - ಧನ್ಯವಾದ
2 weeks 3 days ago

ಇದು ಕಾಸರಗೋಡು ಜಿಲ್ಲೆಯಲ್ಲಿ ತೆಗೆದದ್ದು. ಶುದ್ಧ ನೀರಿನ ಕೆರೆಗಳು ನೀಲಿ ಬಣ್ಣ ಹೊಂದಿರುವುದನ್ನು ನಾನು ಬಹಳಷ್ಟು ನೋಡಿದ್ದೇನೆ. ಆದರೆ ಇಲ್ಲಿ ಸುಮಾರು 2-3 ಕೆರೆಗಳಲ್ಲಿ ನೀರು ಮೈಲುತುತ್ತದ ದ್ರಾವಣದಂತೆ ನೀಲಿ/ಹಸುರು ಬಣ್ಣ ಹೊಂದಿದೆ. ಇದರ ಬಗ್ಗೆ ಒಮ್ಮೆ ಶ್ರೀಪಡ್ರೆಯವರಿಗೆ ಬರೆಯಬೇಕೆಂದುಕೊಂಡಿದ್ದೇನೆ..
ವಸಂತ್ ಕಜೆ.