ವಿಶೇಷ ಬರಹಗಳು
Recent blog posts
Poll
Recent comments
- ಹರಿ, ನೀರು
6 days 4 hours ago - ಕುಡಿಯುವ
6 days 14 hours ago - ಹಳ್ಳಿಗಳಿಂ
1 week 3 days ago - ನಿಮ್ಮ ಸಾಹಸ
1 week 6 days ago - Idu ondu athytammavaada
1 week 6 days ago - Dear Mr. Mallikarjuna,
can
2 weeks 15 min ago - neevu kalisiro salahe
2 weeks 2 days ago - ಧನ್ಯವಾದ
2 weeks 2 days ago - ಈ ಉಪಯುಕ್ತ
2 weeks 3 days ago - ಧನ್ಯವಾದ
2 weeks 3 days ago

ವಸಂತ್,
ಈ ಸರಳ ವಿಧಾನ ನಿಜಕ್ಕೂ ತುಂಬಾ ಪರಿಣಾಮಕಾರಿಯಾಗಿದೆ ಅಂತ ಅನ್ನಿಸತ್ತೆ. ಇದನ್ನು ಇತರರು ಅಳವಡಿಸಿಕೊಳ್ಳುವುದೂ ಸುಲಭವೆಂದು ತೋರುತ್ತದೆ.
ನಮ್ಮ ಮನೆಯ ಬೋರು ೫-೬ ವರ್ಷಗಳ ನಂತರ ನಿಂತು ಹೋದಾಗ ಅದರ ಕೇಸಿಂಗ್ ಪೈಪ್ ತೆಗೆಯದೇ ಮನೆಯ ಮೇಲೆ ಬೀಳುವ ಮಳೆಯ ನೀರು ಅದರಲ್ಲೇ ಇಳಿಯುವ ವ್ಯವಸ್ಥೆ ಮಾಡಿಸಿದ್ದೇವೆ. ಪಕ್ಕದಲ್ಲೇ ಹೊಸ ಬೋರ್ ಇದೆ. ಹೊಸ ಬೋರಿಗೆ ಎಂದೂ ನೀರಿನ ತೊಂದರೆಯಾಗಿಲ್ಲ.
ನಿಮ್ಮ ಇಂಗು ಗುಂಡಿಯ ನೀರು ಮಳೆ ಹೆಚ್ಚಾದಾಗ ಅಲ್ಲಿಯೇ ನಿಂತದ್ದಿದಿಯೇ? ಅದನ್ನು ಇನ್ನೂ ಹೆಚ್ಚು ಅಗಲ ಮಾಡುವ ಸಾಧ್ಯತೆ (ಮತ್ತು ಅದರಿಂದ ಉಪಯೋಗ) ಇದೆಯೆ?