ನೀರು, ಶಿಕ್ಷಣ - ಒಂದಷ್ಟು ಉಪಯುಕ್ತ ಪುಟಗಳು, ಆಟಗಳು

CEE - ಪರಿಸರ ಶಿಕ್ಷಣ ಕೇಂದ್ರ ಕನ್ನಡದಲ್ಲಿ ತಯಾರಿಸಿದ ಕೆಲವು ಉಪಯುಕ್ತ ಪುಟಗಳನ್ನು ನಮ್ಮೊಂದಿಗೆ ಹಂಚಿಕೊಂಡಿದೆ. ಕನ್ನಡ ವಾಟರ್ ಪೋರ್ಟಲ್ ಓದುಗರಿಗಾಗಿ ಇದೋ ಇಲ್ಲಿವೆ ಪಿಡಿಎಫ್ ರೂಪದಲ್ಲಿ.

ಭಾರತದ ನದಿಗಳು

ಭಾರತದ ವಿವಿಧ ನದಿಗಳನ್ನು ಅಕ್ಷರಗಳ ಕೂಡಿಸಿ ಹೆಸರಿಸಬಲ್ಲಿರಾ? ಪ್ರಯತ್ನಿಸಿ ನೋಡಿ.

ಭಾರತದ ಎಲ್ಲ ನದಿಗಳ ಪರಿಚಯ ನಿಮಗುಂಟೋ? ಆಯಾ ನದಿಯ
ಪ್ರಾಮುಖ್ಯತೆ, ಮೂಲ, ಅವುಗಳೆದುರಿಸುತ್ತಿರುವ ಸಮಸ್ಯೆಗಳು, ಮಾಲಿನ್ಯ ಮುಂತಾದವುಗಳ
ಬಗ್ಗೆ ಮಾಹಿತಿ. ಓದಿ... 

ಹಬ್ಬಗಳು ಸಂತೋಷ ಉಂಟು ಮಾಡಬೇಕಲ್ಲವೆ? ನಮ್ಮ ಧಾರ್ಮಿಕ ಆಚರಣೆಗಳು ಪರಿಸರಕ್ಕೆ ಹಾನಿಯಾಗದಂತೆ ಕೂಡ ಇದ್ದರೆ ಚೆಂದ ಅಲ್ಲವೆ? ಈ ಕುರಿತು ಒಂದಷ್ಟು ಮಾಹಿತಿ. 

ನೀರ ಸದುಪಯೋಗ

ತ್ಯಾಜ್ಯ ನೀರಿನ ಮರುಬಳಕೆ - ನೀರಿನ ಸದುಪಯೋಗ ಹೇಗೆ? ಓದಿ ನೋಡಿ.

ಮಳೆ ನೀರು ಕೊಯ್ಲು

ನೈಸರ್ಗಿಕ ಹಾಗೂ ಮಾನವ ನಿರ್ಮಿತ ಪ್ರದೇಶಗಳಲ್ಲಿ ಹರಿಯುವ ಮಳೆಯ ನೀರನ್ನು ಸಂಗ್ರಹಿಸುವ ವಿವಿಧ ವಿಧಾನಗಳು ನಿಮಗೆ ಗೊತ್ತೆ? ಮಳೆ ನೀರು ಪೋಲಾಗಿ ಹರಿದುಹೋಗದೆ ಉಪಯುಕ್ತ ಬಳಕೆ ಮಾಡುವುದು ಹೇಗೆ?

 ಓದಿ...  

ನೀರಿಂಗಿಸೋಣ... 

ಇಂಗು ಗುಂಡಿ ತಯಾರಿಸುವುದು ಹೇಗೆ? ಮಾಹಿತಿ ಮತ್ತು ಅನುಕ್ರಮ.

ಮಾಹಿತಿ ಹಾಗು ಪುಟಗಳನ್ನು ಒಟ್ಟುಗೂಡಿಸಿದವರು: ILID.

AttachmentSize
drip-irrigation-kan.pdf1.4 MB
festivals-kan.pdf1.22 MB
reuseofwater-kan.pdf952.1 KB
riverofindia-kan.pdf912.13 KB
riverofindia-kan-ans.pdf375.87 KB
rivers-kan.pdf1.12 MB
water-efficient-kan.pdf1.23 MB
soakage-kan.pdf1000.02 KB

Post new comment

The content of this field is kept private and will not be shown publicly.