ವಾಟರ್ ಏಶಿಯ - ೨೦೦೮
Submitted by hpn on Mon, 08/12/2008 - 16:49.
೧೦ ರಿಂದ ೧೨ ಡಿಸೆಂಬರ್, ಪ್ರಗತಿ ಮೈದಾನ, ಹೊಸ ದೆಹಲಿ - ಇಲ್ಲಿ ಈ ವರ್ಷದ "ವಾಟರ್ ಏಶಿಯ" ಕಾರ್ಯಕ್ರಮ ನಡೆಯಲಿದೆಯಂತೆ. ನೀರಿನ ಬಳಕೆ ಹೆಚ್ಚುತ್ತಿರುವಂತೆ ನೀರ ಸುತ್ತ ಒಂದು ಉದ್ಯಮವೇ ಬೆಳೆದಿದೆ. ಈ ಉದ್ಯಮದ ಹಲವರು ಇದರಲ್ಲಿ ಪಾಲ್ಗೊಳ್ಳುವರು ಎನ್ನುತ್ತದೆ ಇದರ ಕುರಿತ ವೆಬ್ಸೈಟ್:
ನೀರಿನ ಉದ್ಯಮ ಮತ್ತಷ್ಟು ಗರಿಬಿಚ್ಚುತ್ತಿರುವಂತೆ ಇಂತಹ ಕಾರ್ಯಕ್ರಮಗಳಲ್ಲಿ ಚರ್ಚಿಸಲ್ಪಡುವ ವಿಷಯಗಳು, ಅಲ್ಲಿ ಪರಿಚಯಿಸುವ ಹೊಸ ಪದ್ಧತಿಗಳು, ಹೊಸ ತಂತ್ರಜ್ಞಾನ ಹಾಗೂ ಅವು ತಂದೊಡ್ಡುವ ಬದಲಾವಣೆಗಳು ಕುತೂಹಲ ಕೆರಳಿಸುವ ವಿಷಯಗಳು ಎಂಬುದಂತೂ ನಿಜ. ಆ ಎರಡು ದಿನ ನೀವು ದೆಹಲಿಯಲ್ಲಿದ್ದು ಈ ಕಾರ್ಯಕ್ರಮಕ್ಕೆ ಭೇಟಿ ಕೊಡಲು ಸಾಧ್ಯವಾದರೆ ನಿಮಗೆ ಕಂಡದ್ದನ್ನು ನಮಗೆ ಬರೆದು ಕಳುಹಿಸಬಹುದು ಅಥವ ಇಲ್ಲಿಯೇ ವಾಟರ್ ಪೋರ್ಟಲ್ಲಿನಲ್ಲಿ ನೇರ ಪ್ರಕಟಿಸಲೂಬಹುದು.
- hpn's blog
- 1143 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 11 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 8 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |











Post new comment