ಮರಗಳು ಮಾಡುವ ಮಳೆ ನೀರು ಕೊಯ್ಲು
Submitted by ಸುದ್ದಿ-ಬ್ಯೂರೋ on Tue, 29/04/2008 - 15:18.
ನಲ್ಲಿ ತಿರುಗಿಸಿದಾಗ ಪಕ್ಕಾ ಕಾವೇರಿ ನೀರು ಹರಿದಂತೆ, ಇಲ್ಲವೇ ತೂತು ಬಿದ್ದ ಪೈಪ್ ಲೈನ್ ನಿಂದ ದಿನವಿಡೀ ರಸ್ತೆಗೆ ಚಿಮ್ಮಿ ಪೋಲಾಗುವ ಸಿಎಂಸಿ ನೀರಿನಂತೆ, ಆ ಬೋಳು ಬೆಟ್ಟದಲ್ಲಿ ಅದು ಹೇಗೆ ಅಷ್ಟೊಂದು ನೀರು ಚಿಮ್ಮುತ್ತಿತ್ತೋ ದೇವರೇ ಬಲ್ಲ, ಅದೂ ಆ ಮರದ ಬೊಡ್ಡೆಯಿಂದ!
ನಂಬಲಿಕ್ಕಾಗದಿದ್ದರೂ ಇದು ನೂರಕ್ಕೆ ನೂರು ಸತ್ಯ. ಮರದ ಮೈಯಲ್ಲಿ ಎಲ್ಲಿಯೇ ಸುಮ್ಮನೆ ಒಂದು ಗಾಯ ಮಾಡಿದರೂ ಸಾಕು, ರಕ್ತದಂತೆ ನೀರು ಜಿನುಜಿನುಗಿ ಬರುತ್ತದೆ. ಸ್ವಲ್ಪ ಆಳಕ್ಕೆ ಕಡಿದರೆ, ಬೊಗಸೆಯಲ್ಲಿ ಹಿಡಿದುಕೊಂಡು ಕುಡಿಯಬಹುದು. ಒಂದಷ್ಟು ಹೊತ್ತ ಹೀಗೆಯೇ ಇರುತ್ತದೆ. ಅನಂತರ ಒಸರುವುದು ಕಡಿಮೆಯಾಗುತ್ತ ಬಂದು ನಿಂತು ಹೋಗುತ್ತದೆ.
ಈ ಆಶ್ಚರ್ಯಕರ ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆ? ಹಾಗಿದ್ದರೆ, ಇಲ್ಲಿ ಕ್ಲಿಕ್ಕಿಸಿ: http://www.vijaykarnatakaepaper.com/pdf/2008/04/18/20080418a_008101004.jpg
ಕೃಪೆ: ವಿಜಯ ಕರ್ನಾಟಕ, ಶುಕ್ರವಾರ 18, ಏಪ್ರಿಲ್ 2008; ರಾಧಕೃಷ್ಣ ಭಡ್ತಿಯವರ ಲೇಖನ, “ನೀರು ನೆರಳು” ಎಂಬ ಅಂಕಣದಲ್ಲಿ.
ವಿಶೇಷ ಬರಹಗಳು
Recent blog posts
Poll
Recent comments
- ಹರಿ, ನೀರು
6 days 3 hours ago - ಕುಡಿಯುವ
6 days 13 hours ago - ಹಳ್ಳಿಗಳಿಂ
1 week 3 days ago - ನಿಮ್ಮ ಸಾಹಸ
1 week 6 days ago - Idu ondu athytammavaada
1 week 6 days ago - Dear Mr. Mallikarjuna,
can
1 week 6 days ago - neevu kalisiro salahe
2 weeks 2 days ago - ಧನ್ಯವಾದ
2 weeks 2 days ago - ಈ ಉಪಯುಕ್ತ
2 weeks 3 days ago - ಧನ್ಯವಾದ
2 weeks 3 days ago









ನೀರಿಗಾಗಿ ಈ ರೀತಿ ಮರಗಳಿಗೆ ಹಾನಿಮಾಡುವುದು ಎಷ್ಟು ಸರಿ ?
ಹೊಸ ಕಾಮೆಂಟ್ ಸೇರಿಸಿ