ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್
Submitted by ಸುದ್ದಿ-ಬ್ಯೂರೋ on Tue, 29/04/2008 - 15:09.
ವಿಜಯ ಕರ್ನಾಟಕ ದಿನಪತ್ರಿಕೆಯ ಕೃಷಿ ವಿಜಯ ವಿಭಾಗದ ಹನಿಗೂಡಿಸೋಣ ಎಂಬ ಅಂಕಣದಲ್ಲಿ ಮೂಡಿಬಂದ ಈ ಶೀರ್ಷಿಕೆಯ ಲೇಖನ ಶ್ರೀ ಪಡ್ರೆಯವರದು.
ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ತೆರೆದ ಬಾವಿಗಳನ್ನು ನೀರಿನ ಟ್ಯಾಂಕುಗಳನ್ನಾಗಿ ಉಪಯೋಗಿಸುವ ವಸ್ತು ವಿಷಯವನ್ನು ಈ ಲೇಖನವು ಹೊಂದಿದೆ.
ರತ್ನಗಿರಿ ಜಿಲ್ಲೆಯ ಸಮುದ್ರತೀರದ ವೆಲ್ನೇಶ್ವರ್ ಗ್ರಾಮ. ಇಲ್ಲಿನ ವೆಲ್ನೇಶ್ವರ ದೇಗುಲದಿಂದಾಗಿ ಊರಿಗೆ ಈ ಹೆಸರು. <!--break--> ಯಾತ್ರಿಗಳಿಗೆ ದೇಗುಲದ ಭಕ್ತ ನಿವಾಸ ನೆರಳು, ವಸತಿ, ಊಟ ಕೊಡುತ್ತದೆ.
ಜಂಬಿಟ್ಟಿಗೆ ಮಣ್ಣಿನ ಈ ಪ್ರದೇಶದಲ್ಲಿ ಕೊಳವೆಬಾವಿ ಉಪ್ಪು ನೀರನ್ನೇ ಕೊಟ್ಟೀತು. ಹಾಗಾಗಿ, ಇಲ್ಲಿ ತೆರೆದ ಬಾವಿಗಳೇ ನೀರಿನ ಮೂಲ. ಹೆಚ್ಚಿನವು ಏಪ್ರಿಲ್ ನಲ್ಲೇ ಬತ್ತಿ ಬಿಡುತ್ತವೆ.
ಕೃಪೆ: ವಿಜಯ ಕರ್ನಾಟಕ, ಬುಧವಾರ 16 ಏಪ್ರಿಲ್, 2008; ಅಂಕಣ: ಹನಿಗೂಡಿಸೋಣ, ಲೇಖನ: ಶ್ರೀ ಪಡ್ರೆ
- ಸುದ್ದಿ-ಬ್ಯೂರೋ's blog
- 611 reads
Poll
Recent comments
- My introduction to
15 hours 30 min ago - Beautiful picture.
18 hours 43 min ago - bhala uththamavaaada ,
6 days 16 hours ago - ನಮ್ಮೂರಿನಿ
1 week 16 hours ago - ಕೊಳವೆ
1 week 20 hours ago - Really im very happy about
1 week 1 day ago - Nice to know that the
1 week 5 days ago - thumbaa chennagide.male
1 week 6 days ago - thumba
1 week 6 days ago - ಹರಿ
1 week 6 days ago
Recent blog posts
- ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"
- 'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು
- ಮಳೆ
- ನಮ್ಮ ಕೊಳವೆ ಬಾವಿಯ ಮರುಪೂರಣ
- ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!
- ಮನೆಯ ಮೇಲೆ ಹರಿದ ನೀರು ತುಂಬಿಡಲು ಹೀಗೊಂದು ವಿಧಾನ
- ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
- ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ
- ಮರಗಳು ಮಾಡುವ ಮಳೆ ನೀರು ಕೊಯ್ಲು
- ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್

ಹೊಸ ಕಾಮೆಂಟ್ ಸೇರಿಸಿ