Submitted by ಸುದ್ದಿ-ಬ್ಯೂರೋ on Wed, 07/05/2008 - 15:48.
ಸ್ಥಳ: ವಾರಣಾಶಿ ಫಾರಂ, ಸರವು, ಅಡ್ಯನಡ್ಕ, ದಕ್ಷಿಣ ಕನ್ನಡ
ದಿನಾಂಕ: ಭಾನುವಾರ, ಮೇ 18, 2008
ಸಮಯ: ಬೆಳಿಗ್ಗೆ 7.00ರಿಂದ ಸಂಜೆ 5.30ರವರೆಗೆ
ಮಿಂಚಂಚೆ: info@varanashi.com
ಜಲತಾಣ: www.varanashi.com
ಹಾಗೂಜಲಕೂಟ, ಕಾಸರಗೋಡುಆರ್ಥಿಕ ನೆರವು: ಅರ್ಘ್ಯಂ, ಬೆಂಗಳೂರು ಕಾರ್ಯಕ್ರಮ ವೇಳಾಪಟ್ಟಿಬೆಳಿಗ್ಗೆ 7.00ರಿಂದ – 7.30 ರವರೆಗೆ: ನೋಂದಣಿ ಹಾಗೂ ಉಪಾಹಾರ(ವಾರಣಾಶಿ ಸಂಶೋಧನಾ ಪ್ರತಿಷ್ಠಾನದಲ್ಲಿ)7.30ರಿಂದ – 8.30 ರವರೆಗೆ: ಸಾವಯವ ರೀತಿಯಲ್ಲಿ ಬೆಳೆದ ಬೆಳೆಗಳ ವೀಕ್ಷಣೆ, ಮಣ್ಣು ಮತ್ತು ನೀರಿನ ಸಂರಕ್ಷಣಾ ರಚನೆಗಳಿಗೆ ಭೇಟಿ, ವಾರಣಾಶಿ ಫಾರಂ8.30ರಿಂದ – 9.00ರವರೆಗೆ: ಸರವು ಫಾರಂಗೆ ಭೇಟಿ9.00ರಿಂದ – 10.20ರವರೆಗೆ: ಸರವು ಕಟ್ಟೆಗೆ ಭೇಟಿ, ತಿಂಡಿ10.25ರಿಂದ – 10.30ರವರೆಗೆ: ಪ್ರಾರ್ಥನೆ10.30ರಿಂದ – 10.45ರವರೆಗೆ: ಡಾ. ವಾರಣಾಶಿ ಕೃಷ್ಣಮೂರ್ತಿಯವರಿಂದ ಸ್ವಾಗತ ಭಾಷಣ10.45ರಿಂದ – 10.55ರವರೆಗೆ: ಉದ್ಘಾಟನೆ – ಸಮೃದ್ಧಿ ಮೀಯಪಡವು ಅಧ್ಯಕ್ಷರಾದ ಡಾ.ಡಿ.ಸಿ.ಚೌಟರಿಂದ10.55ರಿಂದ – 11.05ರವರೆಗೆ: ಪುಸ್ತಕ ಬಿಡುಗಡೆ - ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ 11.05ರಿಂದ – 11.30ರವರೆಗೆ: ಸಾಂಪ್ರದಾಯಿಕ ಕಟ್ಟಾಗಳು – ಶ್ರೀ ಪಡ್ರೆ, ಹೆಸರಾಂತ ಜಲ ಪತ್ರಕರ್ತರು, ಜಲಕೂಟ, ಕಾಸರಗೋಡ್ 11.30ರಿಂದ – 12.00ರವರೆಗೆ: ಯೆತಡ್ಕ ಕಟ್ಟಾಗಳು – ಚಂದ್ರಶೇಖರ ಯೆತ್ಕಡ, ಅಭಿವೃದ್ಧಿ ಪತ್ರಕರ್ತರು 12.00ರಿಂದ – 12.30ರವರೆಗೆ: ಮಿಟ್ಟ ಬಾಗಿಲು ಕಟ್ಟಾಗಳು – ಶ್ರೀ. ಬಿ.ಕೆ. ಪರಮೇಶ್ವರ ರಾವ್, ಕಾರ್ಯದರ್ಶಿ, ನಾಗರೀಕ ಸೇವಾ ಟ್ರಸ್ಟ್ 12.30ರಿಂದ – 1.10ರವರೆಗೆ: ವನರೈ ಬಂಧರ: ಶ್ರೀ. ಪ್ರಕಾಶ ಜಗತಪ್, ಯೋಜನಾ ಅಧಿಕಾರಿ, ವನರೈ ಟ್ರಸ್ಟ್ ಪುಣೆ 1.10ರಿಂದ – 2.10ರವರೆಗೆ: ಊಟದ ವಿರಾಮ 2.10ರಿಂದ – 2.40ರವರೆಗೆ: “ಕಟ್ಟಾಗಳು ಹಾಗೂ ಅಣೆಕಟ್ಟುಗಳು” ಹೋಲಿಕೆಯ ವರದಿ- ಶ್ರೀ ಶಿವಾನಂದ ಕಳವೆ, ಮಳೆ ಕೇಂದ್ರ, ನೀರ್ನಳ್ಳಿ 2.40ರಿಂದ – 3,10ರವರೆಗೆ: ವಾರಣಾಶಿ ಕಟ್ಟಾಗಳು – ಡಾ. ವಾರಣಾಶಿ ಕೃಷ್ಣಮೂರ್ತಿ ಹಾಗೂ ಡಾ. ಡಿ. ವಸಂತ ಕುಮಾರ ದರ್ಬೆ 3.10ರಿಂದ – 3.40ರವರೆಗೆ: ತೆರೆದ ಅಧಿವೇಶನ 3.40ರಿಂದ – 4.40ರವರೆಗೆ: ತಾಂತ್ರಿಕ ಅಧಿವೇಶನಕಟ್ಟಾ ಕಟ್ಟುವಿಕೆಯಲ್ಲಿ ಎದುರಾಗುವ ತೊಂದರೆಗಳು ಹಾಗೂ ಪರಿಹಾರಗಳು 1. ಸಾಮಾಜಿಕ ತೊಂದರೆಗಳು: ಶ್ರೀ. ರವಿಶಂಕರ ದೊಡ್ಡಮನಿ, ಅಭಿವೃದ್ಧಿ ಪತ್ರಕರ್ತರು2. ಸರ್ಕಾರದ ನಿಬಂಧನೆಗಳು: ಡಾ.ಪಿ. ವೀರರಾಜು, ಜಂಟಿ ನಿರ್ದೇಶಕರು, ಶ್ರೀ. ಮಧುಸೂಧನ ನಾಯರ್, ಸಹಾಯಕ ಜಿಲ್ಲಾ ಕಾರ್ಯಕ್ರಮ ಆಯೋಜಕರು, ಎನ್.ಆರ್.ಇ.ಜಿ.ಎಸ್., ಕಾಸರಗೋಡ್4.40ರಿಂದ – 5.30ರವರೆಗೆ: ಮುಕ್ತಾಯ ಸಮಾರಂಭನಿರ್ಣಯಗಳುಅಧ್ಯಕ್ಷರ ಭಾಷಣ: ಡಾ. ಪಿ.ವಿ. ವೀರರಾಜು, ಜಂಟಿ ನಿರ್ದೇಶಕರು, ಕರ್ನಾಟಕ ಜಲಾನಯನ ವಿಭಾಗ, ಬೆಂಗಳೂರು ಧನ್ಯವಾದಗಳು: ಡಾ. ಅಶ್ವಿನ ಕೃಷ್ಣಮೂರ್ತಿ, ವಿ.ಆರ್.ಎಫ್., ಅಡ್ಯನಡ್ಕ ಜನ ಗಣ ಮನ ಕಾರ್ಯಾಗಾರದ ಬಗ್ಗೆ
ಮುಂದೆ ಓದಿ »
- ಸಮಾರಂಭದ ವ್ಯವಸ್ಥಾಪಕ: ಶಂಕರ ಸಾರದ್ಕ, ಪತ್ರಕರ್ತರು
- ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸಲಾಗುತ್ತದೆ
- ಭಾಷಣಕಾರರು ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ನೀಡುತ್ತಾರೆ
- ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ನಮಗೆ ಅಂಚೆ ಚೀಟಿ / ದೂರವಾಣಿ / ಮಿಂಚಂಚೆಯ ಮೂಲಕ ಮುಂಚಿತವಾಗಿಯೇ ತಿಳಿಸಬೇಕು
Bookmark/Search this post with:
Recent comments
2 hours 17 min ago
6 days 13 hours ago
6 days 23 hours ago
1 week 4 days ago
1 week 6 days ago
2 weeks 6 hours ago
2 weeks 8 hours ago
2 weeks 2 days ago