ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ಸಂಸ್ಥೆಗಳು

ಜಲ ಸಾಕ್ಷರತೆ ಮತ್ತು ಜಾಗೃತಿಗಾಗಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು


ಅರ್ಘ್ಯಂ
# ೫೯೯, ‘ರೋಹಿಣಿ’, ೧೨ನೇ ಮುಖ್ಯ ರಸ್ತೆ
ಎಚ್‌ಎಎಲ್ ೨ ನೇ ಹಂv, ಇಂದಿರಾ ನಗರ
ಕರ್ನಾಟಕ, ಬೆಂಗಳೂರು – ೫೬೦ ೦೬೮
ದೂರವಾಣಿ – ೦೮೦ – ೪೧೬೯೮೯೪೧/೪೨
ಮಿಂಚಂಚೆ – info.arghyam.org
ವೆಬ್ ಸೈಟ್ – www.arghyam.org


ವಾಟರ್ ಲಿಟ್ರಸಿ ಪ್ರತಿಷ್ಠಾನ
# ೩೪೭, ಪಾರ್ವತಿ ನಿಲಯ
ಕಾಳಪ್ಪ ಬಡಾವಣೆ, ಅಮೃತಹಳ್ಳಿ
ಸಹಕಾರನಗರ ಪೋಸ್ಟ್
ಬೆಂಗಳೂರು – ೫೬೦ ೦೯೨
ದೂರವಾಣಿ – ಶ್ರೀ ಅಯ್ಯಪ್ಪ ಮಸಗಿ
೦೮೦- ೦೮೦ – ೨೩೩೩೯೪೯೭, ೯೪೪೮೩೭೯೪೯೭

ಮಿಂಚಂಚೆ – rainwatermasagi2000@yahoo.co.in
waterliteracyfoundation@yahoo.com

ವೆಬ್ ಸೈಟ್ – www.rainwaterconcepts.co.in
www.waterliteracy.tk


ರೈನ್ ವಾಟರ್ ಕ್ಲಬ್
೨೬೪,೬ನೇ ಮೇನ್, ೬ನೇ ಬ್ಲಾಕ್
ಬಿಇಎಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು
ವೆಬ್ ಸೈಟ್ – www.rainwaterclub.org


ಜಲಕೂಟ

ಅಂಚೆ ವಾಣಿನಗರ, ಕಾಸರಗೋಡು ಜಿಲ್ಲೆ ೫೭೧ ೫೫೨
(ಸಂಪರ್ಕ : ಶ್ರೀ ಪರ್ಡೆ) ೦೪೯೯೮ ೨೬೬೧೬೮
ವೆಬ್ ಸೈಟ್ – shreepadre@gmail.com
ಮಿಚಂಚೆ – http://jeevajala.blogspot.com


ಧಾನ್ಯ ಸಂಸ್ಥೆ
‘ತೆನೆ’ ಮೊದಲನೆ ಮಹಡಿ, ೩ ನೇ ಮುಖ್ಯ ರಸ್ತೆ ಸದಾಶಿವನಗರ
ತುಮಕೂರು – ೫೭೨-೧೦೧
( ಸಂಪರ್ಕ ಮಲ್ಲಿಕಾರ್ಜುನ ಹೊಸಪಾಳ್ಯ – ೯೬೮೬೧ ೯೪೬೪೧)
ಮಿಚಂಚೆ : dhanya_042000@yahoo.co.in


ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ
ಕಾಮದೇನು,ಶಾರದಾ ನಗರ ತಿಪಟೂರು -೫೭೨ ೨೦೨
ದೂರವಾಣಿ – ೮೧೩೪ ೨೫೧೩೩೭
ಮಿಚಂಚೆ -birdktpr@gmail.com
ವೆಬ್ ಸೈಟ್ www.baif.org.in, www.birdk.org


ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು ೫೬೦ ೦೧೨
ದೂರವಾಣಿ -೦೮೦ ೨೫೫೦೩೪೮೧
ವೆಬ್ ಸೈಟ್ – www.kscst.iisc.ernet.in


ಇಕಾರ್ಟ್ ಇಂಡಿಯಾ
(Institute of Creative concept and Appropriate Rural Technology)
ಎಫ್೧,ಬ್ಲಾಕ್ ಎ,ರಿಲಯನ್ಸ್ ಮ್ಯಾನ್ಯನ್ ಅಪಾರ್ಟ್‌ಮೆಂಟ್
ನಾಗರಭಾವಿ ರಸ್ತೆ, ವಿಜಯನಗರ, ಬೆಂಗಳೂರು ೫೬೦ ೦೪೦
(ಸಂಪರ್ಕ: ಡಾ ಗುರುರಾಜ ದಂಡಗಿ -೯೪೮೦೫ ೮೩೮೫೮


ಎಎಂಇ ಫೌಡೇಶನ್
ನಂ ೨೦೪,೧೦೦ ಅಡಿ ರಿಂಗ್ ರೋಡ್
೩ನೇ ಫೇಸ್, ಬನಶಂಕರಿ ೨ ನೇ ಬ್ಲಾಕ್
೩ ನೇ ಸ್ಟೇಜ್, ಬೆಂಗಳೂರು – ೫೬೦ ೦೮೫
ದೂರವಾಣಿ – ೦೮೦ -೨೬೬೯೯೫೧೨
ವೆಬ್ ಸೈಟ್ – www.amefound.org
ಮಿಂಚಂಚೆ – amebang@giasbg01.vsnl.net.in


ಕಾರ್ಟ್
ದಿ ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮೈಸೂರು ೫೭೦ ೦೦೮
ದೂರವಾಣಿ – ೦೮೨೧- ೨೪೮೦೪೭೫
ಮಿಂಚಂಚೆ – cart_nie@yahoo.com


ಎಚ್ ಕೆ ಪಾಟೀಲ ಕೃಷಿ ವಿಜ್ಞಾನ ಕೇಂದ್ರ
ಅಂಚೆ : ಹುಲಕೋಟಿ, ಗದಗ ಜಿಲ್ಲೆ
ದೂರವಾಣಿ : ೦೮೩೭೨-೨೮೯೦೬೯
ಮಿಂಚಂಚೆ : khpatil_kvk_hulkoti@yahoo.com


ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಘ
ಅಂಚೆ : ಕಾಕೋಳ, ರಾಣಿಬೆನ್ನೂರು ತಾಲೂಕು,ಹಾವೇರಿ ಜಿಲ್ಲೆ
( ಸಂಪರ್ಕ: ಚನಬಸಪ್ಪ ಕೋಬಳಿ )
ದೂರವಾಣಿ – ೦೮೩೭೩ -೨೫೩೫೦೪, ೯೮೪೫೮೯೦೪೧೧


ವಾರಣಾಶಿ ಸಂಶೋಧನಾ ಕೇಂದ್ರ
ಅಂಚೆ ಅಡ್ಯನಡ್ಕ, ದಕ್ಷಿಣ ಕನ್ನಡ -೫೭೪ ೨೬೦
ದೂರವಾಣಿ – ೦೮೨೫೫-೨೭೦೨೫೪
ಮಿಚಂಚೆ – info@varanashi.com


ಕೃಷಿ ಪ್ರಯೋಗ ಪರಿವಾರ
ಕೃಷಿ ನಿವಾಸ, ಅಂಚೆ ಕುರುವಳಿ, ತೀರ್ಥಹಳ್ಳಿ ೫೭೭ ೪೩೨
(ಸಂಪರ್ಕ : ವಿ ಕೆ ಅರುಣಕುಮಾರ್)
೦೮೧೮೧- ೨೨೮೩೪೦,೯೪೪೯೬ ೨೩೨೭೫
ಮಿಂಚಂಚೆ – aruna_kpp@yahoo.com


ಪುಣ್ಯ ಭೂಮಿ
ಆಲೂರು ಸಮೀಪ ಹಾಸನ
(ಸಂಪರ್ಕ : ವಿಜಯ್ ಅಂಗಡಿ- ೯೪೪೮೯ ೯೬೪೯೫)


ಜಲ ವಿಚಾರ ಬಳಗ
ಛಿ/o ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ
೧೧ ನೇ ಕ್ರಾಸ್ ಕುಸುಮ ನಗರ ಧಾರವಾಡ ೫೮೦ ೦೦೮
ದೂರವಾಣಿ – ೦೮೩೬ ೨೭೭೪೬೨೨
ಮಿಂಚಂಚೆ – baifdwd@gmail.com


ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ (ಎಫ್.ಇ.ಎಸ್)
ನಂ. ೫೩೫, ೧ನೇ ಮುಖ್ಯ ರಸ್ತೆ,
ಸುಧಾಕರ ಲೇಔಟ್, ಕನ್ನಂಪಲ್ಲಿ,
ಚಿಂತಾಮಣಿ – ೫೬೩ ೧೨೫
ಚಿಕ್ಕಬಳ್ಳಾಪುರ ಜಿಲ್ಲೆ
ದೂರವಾಣಿ : ೦೮೧೫೪ -೨೯೦೬೯೦
ಮಿಂಚಂಚೆ – Chintamani.fes@ecologicalsecurity.org
ವೆಬ್ ಸೈಟ್ – www.ecologicalsecurity.org


ಡ್ರಾಪ್ ಬೈ ಡ್ರಾಪ್ ಟ್ರಸ್ಟ್,

ಪಿ.ಎಸ್.ಆರ್. ಆರ್ಕೇಡ್,
ಗುಡ್ಡದಹಳ್ಳಿ ಮುಖ್ಯ ರಸ್ತೆ, ಹೆಬ್ಬಾಳ,
ಬೆಂಗಳೂರು  ೫೬೦೦೩೨
ದೂರವಾಣಿ : – 94485 30176
ಮಿಂಚಂಚೆ –  suchethana@yahoo.co.in
dropbydrop.rwh@gmail.com

ಸುರೇಶ್ ದೊಡ್ಡಮಾವತ್ತೂರು

ಬೆಳಕು ನಿಲಯ, ಅನಿಕೇತನ ರಸ್ತೆ,

ಕುವೆಂಪುನಗರ, ಕುಣಿಗಲ್ – ೫೭೨ ೧೩೦

ತುಮಕೂರು ಜಿಲ್ಲೆ.

ಮೊ. ೯೫೯೧೪೭೭೧೭೭, ೯೪೮೧೮೧೨೯೪೭

ಇಮೇಲ್:surisumiin@yahoo.co.in


ಈ ಪಟ್ಟಿ ಪರಿಪೂರ್ಣವಲ್ಲ, ನೀರಿನ ಬಗೆಗೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳ ಬಗೆಗೆ ಮಾಹಿತಿ ನಿಮ್ಮಲ್ಲಿದ್ದರೆ ನಮಗೆ ತಿಳಿಸಿ – ಸಿಡಿಎಲ್

Share on FacebookTweet about this on TwitterShare on LinkedIn