ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸಂಪರ್ಕ ಮತ್ತು ನೀರಿನ ಜಾಲತಾಣಗಳ ಕೊಂಡಿ


ನೆಲ ಜಲ ಜಾಗೃತಿಗಾಗಿ ಕೆಲಸ ಮಾಡುತ್ತಿರುವ ಸಂಪನ್ಮೂಲ ವ್ಯಕ್ತಿಗಳು


ಶ್ರೀ ಪಡ್ರೆ
ವಾಣಿನಗರ, ವಯ: ಪೇರಲ, ಕಾಸರಗೋಡು ಜಿಲ್ಲೆ
04998-266148; 9448815284

ಎಂ. ಆರ್. ಶಿವಕುಮಾರ್
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಮಂದಿರ ಬೆಂಗಳೂರು
080-23341652, 23398655,98452 12314

ಜೆ. ದೇವರಾಜ ರೆಡ್ಡಿ
ಭೂಗರ್ಭ ಶಾಸ್ತ್ರಜ್ಞರು
ಆದರ್ಶ ಕಲ್ಯಾಣ ಮಂಟಪದ ಎದುರು
ಮೇದಹಳ್ಳಿ ರಸ್ತೆ, ಚಿತ್ರದುರ್ಗ – 577 501
94481 25498

ಎಂ. ರುದ್ರಾರಾಧ್ಯ   
ಜೆಎಸ್‌ಎಸ್ ಎಸ್‌ಜಿಎಸ್‌ವೈ ವಿಶೇಷ ಯೋಜನೆ
ಜೆಎಸ್‌ಎಸ್ ತಾಂತ್ರಿಕ ಸಂಸ್ಥೆಗಳ ಆವರಣ, ಮೈಸೂರು – 570 006
0821-2510471, 94481 45228

ಶಿವಾನಂದ ಕಳವೆ
ಅಂಚೆ ಕಳ, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ
08384- 243455, 9448023715

 ಪೂರ್ಣಪ್ರಜ್ಞ ಬೇಳೂರು
ಅಂಚೆ ಬೇಳೂರು, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
9480294383

ಶಿವಕುಮಾರ ಸ್ವಾಮೀಜಿ
ಶ್ರೆ ನಂದಿವೇರಿ ಮಠ
ಅಂಚೆ ಡೋಣಿ, ಮುಂಡರಗಿ ತಾಲೂಕು, ಗದಗ ಜಿಲ್ಲೆ
ಶ್ರೀ ನಂದಿವೇರಿ ಮಠ, ಕಳಸಾಪುರ ರಸ್ತೆ, ಗದಗ – 582 103
94487 53839

 

ಶಿವಾಜಿ ಕಾಗಣಿಕರ್
ಕಟ್ಟನಭಾವಿ, ಅಂಚೆ ಬಂಬರ್ಗ
ಬೆಳಗಾವಿ ಜಿಲ್ಲೆ – 591 143
0831-2554069, 2554109

ಕೆ. ನಾರಾಯಣಸ್ವಾಮಿ
ಸಿ – 951, ವಿವಿ ಪುರಂ ಗೌರಿಬಿದನೂರು – 561 208
94496 69860

ಕೃಷ್ಣಮೂರ್ತಿ ಬೆಳಿಗೆರೆ
ಬಿಳಿಗೆರೆ, ಅಂಚೆ : ತಿಪಟೂರು – 572 114
94802 62971

ಅಶೋಕ್ ತುಂಗಳ
ಕುಡಚಿ ರಸ್ತೆ,ಜಮಖಂಡಿ, ಬಾಗಲಕೋಟೆ ಜಿಲ್ಲೆ
08353- 220475

ಡಾ. ಪ್ರಕಾಶ್ ಭಟ್
19, ಬಯಲು,ಹೊಯ್ಸಳ ನಗರ, ಹಳಿಯಾಳ ರಸ್ತೆ
ಧಾರವಾಡ – 580 003
90084 52447

ಯು. ಎನ್. ರವಿಕುಮಾರ್
ಮೈಸೂರು
0831-2544014, 5250502

ರಾಜಶೇಖರ ಜಿ. ಸಿಂಧೂರ
ಶುಕ್ರವಾರ ಪೇಟೆ,ಸವಣೂರು,ಹಾವೇರಿ ಜಿಲ್ಲೆ – 581 118

ಡಾ. ಮಲ್ಲಣ್ಣ ಎಸ್ ನಾಗರಾಳ
ವಿಜಯ ಆಯಿಲ್ ಎಜೆನ್ಸೀಸ್, ನವನಗರ ಹುನಗುಂದ
ಬಾಗಲಕೋಟೆ ಜಿಲ್ಲೆ – 587 118
08351-2603303

ಕೆ. ಬಿ. ಸಂಕನಗೌಡರ್
ಮಾಜಿ ನಗರಸಭಾ ಅಧ್ಯಕ್ಷರು, ಅಂಚೆ: ನರೇಗಲ್,ರೋಣ ತಾಲೂಕು, ಗದಗ ಜಿಲ್ಲೆ
08381-518208

ತಮ್ಮಣ್ಣ ಎಲ್ಲಪ್ಪ ಬೆನ್ನೂರ
ಅಂಚೆ : ಬೆನಕಟ್ಟಿ
ಬಾಗಲಕೋಟೆ ತಾಲೂಕು ಮತ್ತು ಜಿಲ್ಲೆ
08354-257144

ಜಿ. ಶಿವನಂಜಯ್ಯ ಬಾಳೆಕಾಯಿ
ಕದಳೀವನ ಸಹಜ ಕೃಷಿ ಫಾರ್ಮ್
ಜೆ ಸಿ ಪುರ, ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ – 572 214

ಪ್ರಕಾಶ್ ರಕ್ಷದಿ
ಅಂಚೆ : ಕ್ಯಾಮನಳ್ಳಿ
ವಯ: ಹಾನ್‌ಬಾಳು, ಸಕಲೇಶಪುರ, ಹಾಸನ ಜಿಲ್ಲೆ – 577 119
08173- 254059, 94488 25701

ರಾಧಾಕೃಷ್ಣ ಭಡ್ತಿ
ಕನ್ನಡ ಪ್ರಭ, ಬೆಂಗಳೂರು
94480 47743

ಬಿ. ಸೀತಾರಾಮ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು, ಅಂಚೆ: ಬಾರ್ಕೂರು
ಉಡುಪಿ ಜಿಲ್ಲೆ – 577 621

ಗಣಪತಿ ದ. ಹೆಗಡೆ
ಅಂಚೆ: ಓಣಿಕೇರಿ, ಬನವಾಸಿ ರಸ್ತೆ, ಶಿರಸಿ ತಾಲೂಕು
ಉತ್ತರ ಕನ್ನಡ ಜಿಲ್ಲೆ – 581 318
08384 – 284731

ರಾಮಕೃಷ್ಣ ಎಲ್. ಭಟ್
ಕುಂಬಾರಕುಳಿ, ಅಂಚೆ: ಕಂಪ್ಲಿ
ಯಲ್ಲಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ – 581 347


ನೀರಿನ ಬಗೆಗಿನ ಜಾಲತಾಣಗಳು


  1. www.rainwaterharvesting.org
  2. www.rainwaterclub.org
  3. www.water.org
  4. www.roofwaterharvesting.com
  5. www.raincentre.org
  6. www.krg-rainwater.com
Share on FacebookTweet about this on TwitterShare on LinkedIn