ಗಂಗೆಯನ್ನು ಕುರಿತಾದ ಹಾಡು-ವಿಡಿಯೋ
ಗಂಗಾ ನದಿಯನ್ನು ಕುರಿತಾದ, ರಿಕ್ಕಿ ಕೇಜ್ ಸಂಗೀತ ರಚನೆಯಲ್ಲಿ ಶಂಕರ್ ಮಹಾದೇವನ್ ಹಾಡಿದ ಶ್ರೀ ಆದಿಶಂಕಾರಾಚಾರ್ಯ ವಿರಚಿತ “ದೇವಿ ಸುರೇಶ್ವರಿ ಭಗವತಿ ಗಂಗೆ” ಎಂಬ ಸ್ತೋತ್ರದ ಯೂಟ್ಯೂಬ್ ವಿಡಿಯೋವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ https://www.youtube.com/watch?v=YxwK02xZb4k