ಲಾಗಿನ್
ನೋಂದಣಿ
ನಮ್ಮ ಜೊತೆ ಸೇರಿ
ಮುಖ ಪುಟ
ನಮ್ಮ ಬಗ್ಗೆ
ನುಡಿ ಚಿತ್ರ
ವಿಶೇಷ ಲೇಖನಗಳು
ಸಂಶೋಧನಾತ್ಮಕ ಲೇಖನಗಳು
ನೀರು ಮತ್ತು ತಂತ್ರಜ್ಞಾನ
ವರದಿ ಮತ್ತು ನೀತಿ ಮತ್ತು ನಿಯಮಗಳು
ಸಂದರ್ಶನ (ಹೇಳಿ ಕೇಳಿ)
ಪಾರಂಪರಿಕ ಜ್ಞಾನ
ಸುದ್ದಿಮನೆ
ಪಿಪಿಟಿಗಳು ಮತ್ತು ಇತರೆ
ಬಾನುಲಿ ಮತ್ತು ಆಡಿಯೋ
ವಿಡಿಯೋ
ಪೋಸ್ಟರ್ ಗಳು
ಪುಸ್ತಕ/ನಿಯತಕಾಲಿಕೆಗಳು
ನೈರ್ಮಲ್ಯ
ನೈರ್ಮಲ್ಯ ಕುರಿತಾದ ಲೇಖನಗಳು ಮತ್ತು ಚರ್ಚೆ
ನೀರಿನ ಸಂಸ್ಥೆಗಳು
ಗ್ಯಾಲರಿ
ಜಾಲತಾಣಗಳು
ಸಂಪರ್ಕಿಸಿ
ಸೂಚನಾ ಫಲಕ
ಇನ್ನಷ್ಟು
ಕೇರಳ, ಕರ್ನಾಟಕದ ಶತಮಾನದ ಭೀಕರ ಪ್ರವಾಹಕ್ಕೆ ಇದೇನಾ ಕಾರಣ?
ನವದೆಹಲಿ: ಕರ್ನಾಟಕ ಮತ್ತು ಕೇರಳದಲ್ಲಿ ಸಂಭವಿಸಿರುವ ಶತಮಾನದ ಭೀಕರ ಪ್ರವಾಹದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಈ ಭೀಕರ ಪ್ರವಾಹಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಪರಿಸರ ತಜ್ಞರು ಉತ್ತರ ನೀಡಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು(IISc) ನ ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕ ಪ್ರೊ. ಮಾಧವ್ ಗಾಡ್ಗೀಳ್ ಅವರು ಕೇರಳ ಹಾಗೂ ಕರ್ನಾಟಕದ ಪ್ರವಾಹದ ನೈಜ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರು, ‘ಜವಾಬ್ದಾರಿಯಿಲ್ಲದ ಪರಿಸರ […]
ಇಂಗಿಸುವ ಬಾ..
ಮೋಡಗಟ್ಟಿ ಮಳೆಯು ಸುರಿಯಲು ಮಣ್ಣಿನೆದೆಯಲಿ ಸಂಭ್ರಮ ಧಾರೆಯಾಗಿ ಹರಿದ ಹನಿಗಳ ಕಡಲಿನೊಡನೆ ಸಂಗಮ ಎಷ್ಟು ಹರಿದವು ಎಷ್ಟು ಸರಿದವು ಸೇರಿದ್ದೆಷ್ಟು ಒಡಲಿಗೆ ಸಿಹಿಯು ಸೇರಿ ಉಪ್ಪಿನೊಡನೆ ಹರಳುಗಟ್ಟಿದ ಮಡಿಲಿಗೆ ಸುರಿದ ವರ್ಷ ಧಾರೆ ಹೃದಯದಾ ಬೇರಿಗಿಳಿಯಲಿ ಅಂತರ್ಜಲಗಳು ವೃದ್ಧಿಯಾಗುತ ಬಿರಿದ ಭುವಿಯಲಿ ತಂಪ ಹರಡಲಿ ತಡೆಹಿಡಿವ ನಡೆ ಒಡೆದ ನಲ್ಲಿಗಳ ಹರಿವ ಸೋರಿಕೆ ಉಳಿಸುವ ಇಂಗುಗುಂಡಿಯ ತೆಗೆದು ಇಂಗಿಸಿ ಬಾವಿ ಕೆರೆಗಳ ತುಂಬುವ ಸಾಧ್ಯವಾಗಲಿ ಮನೆ ಮನೆಯಲಿ ಮಳೆಯ ನೀರಿನ ಸಂಗ್ರಹ […]
ಮರೆತುಹೋದ ಗುವಾಹತಿಯ ಪಾರಂಪರಿಕ ಜಲಮೂಲಗಳು
ಗುವಹಾತಿಯ ಬಹುತೇಕ ಕೆರೆಗಳು ಈಗ ದಯನೀಯ ಸ್ಥಿತಿಯಲ್ಲಿವೆ. ಅವುಗಳನ್ನು ಕೇವಲ ಪಾರಂಪರಿಕ ತಾಣವಾಗಿ ಮಾತ್ರವಲ್ಲದೆ, ಕುಡಿಯುವ ನೀರನ್ನು ಒದಗಿಸುವ ಹಾಗೂ ಮೇಲ್ಮೈನೀರಿನ ಹರಿವನ್ನು ಶೇಖರಣೆ ಮಾಡುವ ತಾಣಗಳಾಗಿ ಸಂರಕ್ಷಣೆ ಮಾಡುವ ಅಗತ್ಯವಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ನಗರಗಳಲ್ಲಿ ಒಂದಾದ ಗುವಹಾತಿಯು ಸಾವಿರ ವರ್ಷ ಹಳೆಯದಾದ ನಗರ. ಒಂದೊಮ್ಮೆ ಪ್ರಾಗ್ಜ್ಯೋತಿಶ್ಯಪುರ ಅಥವಾ ಪೂರ್ವದ ಬೆಳಕಿನ ನಗರ ಎಂದು ಕರೆಯಲ್ಪಡುತ್ತಿದ್ದ ಇದಕ್ಕೆ ಅಂಟಿಕೊಂಡಂತೆ ಹಲವಾರು ಕಥೆಗಳಿವೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಲ್ಲಿ ಈ ಸುಂದರ ನಗರದ ವರ್ಣನೆ ಇದೆ. […]
ನೆರವಿಗಾಗಿ, ತೇಲುತ್ತಿರುವ ರಾಷ್ಟ್ರೀಯ ಉದ್ಯಾನವನದ ಕೂಗು
ಲೋಕ್ಟಕ್ ಕೆರೆಯು ಕೇವಲ ನೀರಿನ ಆಗರ ಮಾತ್ರವಲ್ಲ; ಅದನ್ನು ಅಣೆಕಟ್ಟಾಗಿ ಪರಿಗಣಿಸುವುದು ಈ ನೈಸರ್ಗಿಕ ಸೋಜಿಗಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಅದು ಏಕೆಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ. http://www.indiawaterportal.org/articles/floating-national-park-calls-help ಪರ್ವತ-ಸಾಗರಗಳು, ಮರುಭೂಮಿ-ಅರಣ್ಯಗಳು ಸೇರುವ ಭಾರತದಂತಹ ವೈವಿಧ್ಯಪೂರ್ಣ ದೇಶದಲ್ಲಿ, ಪ್ರವಾಸಿ ಕ್ಯಾಟಲಾಗ್/ಸಾಹಿತ್ಯದಿಂದ ಅನೇಕ ಬಾರಿ ಹೊರಗುಳಿಯುವ ಸೌಂದರ್ಯವೇ ಮೈವೆತ್ತಂತೆ ಇರುವ ಕೆರೆಯೆಂದರೆ, ಮಣಿಪುರದ ಅತ್ಯದ್ಭುತವಾದ ಲೋತ್ಟಕ್ ಕೆರೆ. ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ೪೬೯ ಚ.ಕಿ.ಮೀ. ಪ್ರದೇಶದಲ್ಲಿ ಹರಡಿರುವ ಲೋಕ್ಟಕ್ ತರಿಭೂಮಿ ಸಂಕೀರ್ಣವು ರಾಜ್ಯದ ಜೀವನಾಡಿಯಾಗಿದೆ. ಭಾರತದ ಅತ್ಯಂತ […]
ಕಾಕಡ್ದಾರ ಗ್ರಾಮವು ಜಲ ಕಪ್ ಗೆದ್ದ ಬಗೆ
ಗ್ರಾಮದ ನೀರನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ಮೂಲಕ ಕಾಕಡ್ದಾರ ಗ್ರಾಮವು ಸತ್ಯಮೇವ ಜಯತೆ ಜಲ ಕಪ್-೨೦೧೭ ಗೆದ್ದ ಯಶೋಗಾಥೆಯನ್ನು ಈ ವಿಡಿಯೋ ನಮಗೆ ಹೇಳುತ್ತದೆ. http://www.indiawaterportal.org/articles/how-kakaddara-village-won-water-cup ಪ್ರತಿ ವರ್ಷವೂ, ಮಹಾರಾಷ್ಟ್ರದ ಸಾವಿರಾರು ಗ್ರಾಮಗಳು ಬರದ ಪ್ರಕೋಪಕ್ಕೆ ಒಳಗಾಗುತ್ತವೆ. ತಜ್ಞರ ಪ್ರಕಾರ, ಕಾರ್ಯನೀತಿ ಚೌಕಟ್ಟಿನ ಕೊರತೆ, ತಾಂತ್ರಿಕ ಜ್ಞಾನ ಹಾಗೂ ಸಮುದಾಯ ಭಾಗವಹಿಸುವಿಕೆಯ ಕೊರತೆಯೂ ಸೇರಿದಂತೆ, ಸರ್ಕಾರಿ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನ ಮಾಡದೆ ಇರುವುದೇ ಪದೇಪದೇ ಎದುರಾಗುವ ಬರಕ್ಕೆ ಕಾರಣ ಎಂದು ಹೇಳುತ್ತಾರೆ. ೧೯೭೦ರವರೆಗೆ, ಕಾಕಡ್ದಾರ ನಿವಾಸಿಗಳು ಹುಲ್ಲಿನಲ್ಲಿ […]
“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪
“ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್
“ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ
ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!
Sorry, this page does not exist.