ಸಮುದಾಯ
ನೀರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸೂಕ್ಷ್ಮತೆಯನ್ನು ರೂಢಿಸಿಕೊಂಡ ಸಮುದಾಯವನ್ನು ಬೆಳೆಸಿ, ಪೋಷಿಸುವುದು ಈ ವಿಭಾಗದ ಮೂಲ ಉದ್ದೇಶ. ಇದನ್ನು ಸಾಧಿಸಲು, ವಿವಿಧ ಸಾಧನಗಳು ಹಾಗೂ ಉಪ-ವಿಭಾಗಗಳ ನೆರವನ್ನು ಪಡೆದುಕೊಳ್ಳಲಾಗಿದೆ.
ಬ್ಲಾಗ್
ನೀರಿನ ವಿಷಯಕ್ಕೆ ಸಂಬಂಧಿಸಿದ ಇತ್ತೀಚಿನ ಆಗುಹೋಗುಗಳ ಬಗ್ಗೆ ಈ ವಿಭಾಗದಲ್ಲಿ ಮಾಹಿತಿ ನೀಡಲಾಗಿದೆ. ಈ ಬ್ಲಾಗ್ ವೀಕ್ಷಿಸುವವರು ನಿಮ್ಮ ಅನಿಸಿಕೆ ಹಾಗೂ ಅನುಭವವಗಳನ್ನು ಇಲ್ಲಿ ಹಂಚಿಕೊಳ್ಳಬಹುದು.
ನಿಮ್ಮ ಅನಿಸಿಕೆಗಳನ್ನು ಬ್ಲಾಗ್ ಮಾಡಿ
ಪ್ರಶ್ನೆಯೊಂದನ್ನು ಕೇಳಿ
ಈ ಸೌಲಭ್ಯದಲ್ಲಿ, ನೀವು ಕೇಳಬೇಕೆಂದಿರುವ ಪ್ರಶ್ನೆಗಳನ್ನು ಪೋಸ್ಟ್ ಮಾಡಬಹುದು (ಸೇರಿಸಬಹುದು). ಅದಕ್ಕೆ ಸಂಬಂಧಿಸಿದ ಉತ್ತರವನ್ನು ನಿಮಗಾಗಿ ತಜ್ಞರಿಂದ ಪಡೆದು, ಭಾರತ ಜಲ ಪೋರ್ಟಲ್ ಅದನ್ನು ಇಲ್ಲಿ ಸೇರಿಸುತ್ತದೆ.
ಪ್ರಶ್ನೆಯೊಂದನ್ನು ಕೇಳಿ
ಸಮುದಾಯ ರೇಡಿಯೋ
2007ರಲ್ಲಿ, ತುಮಕೂರು ಹಾಗೂ ಚಿತ್ರದುರ್ಗು ಜಿಲ್ಲೆಗಳಲ್ಲಿ, ಎರಡು ಸಮುದಾಯ ರೇಡಿಯೋ ಕಾರ್ಯಕ್ರಮಗಳಿಗೆ ಪೋರ್ಟಲ್ ನೆರವು ನೀಡಿತು. ಈ ವಿಭಾಗದಲ್ಲಿ, ಕಾರ್ಯಕ್ರಮದ ರೂಪರೇಷೆಯ ಬಗ್ಗೆ ತಿಳಿದುಕೊಳ್ಳಬಹುದು, ಅದನ್ನು ಕೇಳಬಹುದು ಹಾಗೂ ನಿಮಗೆ ಬೇಕಾದ ಕಂತುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಮುಂದೆ ಓದಿ
ಮಳೆನೀರು ಸಂಗ್ರಹಣಾ ಕಟ್ಟಡಗಳ ನಿರ್ದೇಶಿಕೆ ಅಥವಾ ಡೈರೆಕ್ಟರಿ
ಬೆಂಗಳೂರಿನ ಸುತ್ತಮುತ್ತಲಿರುವ ಕೆಲವು ಮಳೆನೀರು ಸಂಗ್ರಹಣಾ ಕಟ್ಟಡಗಳ ಪಟ್ಟಿಯನ್ನು ಈ ವಿಭಾಗದಲ್ಲಿ ನೀಡಲಾಗಿದೆ. ಈಗಾಗಲೇ ಮಳೆನೀರಿನ ಉಪಯೋಗವನ್ನು ಪಡೆದಿರುವವರು ಹಾಗೂ ಮಳೆನೀರಿನ ಸಂಗ್ರಹಣಾ ಕಟ್ಟಡಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಕಟ್ಟಲು ಉತ್ಸುಕರಾಗಿರುವವರ ನಡುವೆ ಚರ್ಚೆ ಹಾಗೂ ವಿಚಾರ ವಿನಿಮಯ ನಡೆಯಲು ಅವಕಾಶ ಕಲ್ಪಿಸಿಕೊಡುವುದೇ ಈ ಡೈರೆಕ್ಟರಿಯ ಉದ್ದೇಶ.
ಡೈರೆಕ್ಟರಿಯನ್ನು ನೋಡಿರಿ
- 1844 reads
Email this page
Printer-friendly version









Recent comments
6 days 8 hours ago
6 days 19 hours ago
1 week 4 days ago
1 week 6 days ago
2 weeks 1 hour ago
2 weeks 4 hours ago
2 weeks 2 days ago
2 weeks 3 days ago
2 weeks 3 days ago
2 weeks 3 days ago