ಮಾಹಿತಿ ಮತ್ತು ನಕ್ಷೆ


ಹವಾಮಾನಿಕ ಮಾಹಿತಿ ಜೋಡಣೆಗಳು

ಜಲ ಸಂಪನ್ಮೂಲದ ಯೋಜನೆ ಹಾಗೂ ಸಂಶೋಧನೆಗೆ ಹವಮಾನಿಕ ಮಾಹಿತಿ ಅತ್ಯಗತ್ಯ. ಭಾರತದಲ್ಲಿ, ಜನಸಾಮಾನ್ಯನಿಗೆ ಈ ಮಾಹಿತಿ ದೊರಕುವುದು ಬಹಳ ಕಷ್ಟ. ಈ ಸಾಧನದಲ್ಲಿ, ಭಾರತದ ಯಾವುದೇ ಭಾಗದ 1901ರಿಂದ 2002ವರೆಗಿನ ಹವಾಮಾನಿಕ ಸೂಚ್ಯಾಂಕಗಳ ಒಟ್ಟಾರೆ ಮಾಹಿತಿ ಜೋಡಣೆಗಳನ್ನು ಸರಳ ರೂಪದಲ್ಲಿ ಬಳಕೆದಾರರಿಗೆ ದೊರಕಿಸಿಕೊಡಲಾಗುತ್ತದೆ.
ಮುಂದೆ ಓದಿ



ಕಾವೇರಿ ನದಿಯ ತಪ್ಪಲು

ಭಾರತ ಪರ್ಯಾಯ ದ್ವೀಪದ ಪೂರ್ವ ದಿಕ್ಕಿಗೆ ಹರಿವ ನದಿ, ಕಾವೇರಿ. ಇದು ದಕ್ಷಿಣ ಭಾರತದ ಮೂರು ರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಕ್ಷೇತ್ರವಾದ ಪುದುಚ್ಚೇರಿಯ ಮೂಲಕವೂ ಹರಿಯುತ್ತದೆ. ಕಾವೇರಿಯು ದಕ್ಷಿಣ ಭಾರತದ ನಾಲ್ಕನೆಯ ದೊಡ್ಡ ನದಿಯಾಗಿದ್ದು, ಅದರ 800 ಕಿಲೋಮೀಟರ್ ನ ದೀರ್ಘ ಪಯಣವನ್ನು ಪಶ್ಚಿಮ ಘಟ್ಟದಿಂದ ಪ್ರಾರಂಭಿಸುತ್ತದೆ;
ಮುಂದೆ ಓದಿ



ಕರ್ನಾಟಕಕ್ಕೆ ಸಂಬಂಧಿಸಿದ ನಕ್ಷೆ ಮತ್ತು ಸಂಖ್ಯಾಸಂಗ್ರಹಣೆ

ಕರ್ನಾಟಕಕ್ಕೆ ಸಂಬಂಧಿಸಿದ ಮಳೆಪ್ರಮಾಣ, ನೀರಿನ ಗುಣಮಟ್ಟ, ಅಂತರ್ಜಲ ಮುಂತಾದವುಗಳ ಬಗ್ಗೆ ಮಾಹಿತಿ ಮತ್ತು ವರದಿಗಳನ್ನು ನೋಡಿ.
ಮುಂದೆ ಓದಿ



ಸಾಂಸ್ಥಿಕ ಮಾಹಿತಿಪೀಠ

ಜಲಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯೊಂದನ್ನು ನಿಮ್ಮ ಆಸುಪಾಸಿನಲ್ಲಿ ಹುಡುಕುತ್ತಿದ್ದೀರೆ? ಇದೋ, ನಿಮ್ಮ ಹುಡುಕಾಟ ಇಲ್ಲಿ ಮುಗಿದಂತೆ! ಜಲಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾದ ಸರ್ಕಾರೇತರ (N.G.O.s), ಖಾಸಗೀ ಸಂಸ್ಥೆಗಳಿಂದ ಸರ್ಕಾರಿ ಸಂಸ್ಥೆಗಳವರೆಗಿನ ಮಾಹಿತಿಯ ಕೈಪಿಡಿಗೆ ನಿಮ್ಮ ಸ್ವಾಗತ. ನಿಮ್ಮ ತಾಲ್ಲೂಕನ್ನು ಪತ್ತೆ ಹಚ್ಚಲು ನಕ್ಷೆಯನ್ನು ಬಳಸಿ ಅಥವಾ ನಿಮ್ಮ ತಾಲ್ಲೂಕಿನ ಹೆಸರನ್ನಾದರೂ ಟೈಪ್ ಮಾಡಿರಿ.
ಮುಂದೆ ಓದಿ